ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ I King Cobra I Wildlife Exploitation in Agumbe
Prajavani | ಪ್ರಜಾವಾಣಿ
0:00 / 0:00
ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ I King Cobra I Wildlife Exploitation in Agumbe
19 451 просмотр · 11 месяцев назад
Prajavani | ಪ್ರಜಾವಾಣಿ
454 тыс. подписчиков
19 451 просмотр · 11 месяцев назад
ಪಶ್ಚಿಮ ಘಟ್ಟದ ಆಗುಂಬೆ–ಸೋಮೇಶ್ವರ ಪ್ರದೇಶವು ಕಾಳಿಂಗ ಸರ್ಪಗಳ ಚೈತ್ರಭೂಮಿ. ಆದರೆ ಇಲ್ಲಿ ಸಂಶೋಧನೆ ಹೆಸರಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವನ್ಯಜೀವಿಪರ ಹೋರಾಟಗಾರರು ಆರೋಪಿಸಿದ್ದಾರೆ. ಕಾಳಿಂಗ ಸರ್ಪಗಳನ್ನು ಬಂಧನದಲ್ಲಿಟ್ಟು ಶೋಷಣೆ, ವಾಣಿಜ್ಯ ಚಟುವಟಿಕೆ, ರೆಸಾರ್ಟ್ ನಿರ್ಮಾಣ, ಕೃತಕ ಸಂತಾನೋತ್ಪತ್ತಿ – ಇವೆಲ್ಲವೂ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದು ವನ್ಯಜೀವಿಪರ ಹೋರಾಟಗಾರರ ಆರೋಪ. ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಈಗ ತನಿಖೆಗೆ ಆದೇಶಿಸಿದ್ದಾರೆ. ಅರಣ್ಯಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.
#KingCobra #Agumbe #WildlifeConservation #KaalingaSnake #Someshwara #RainforestResearch #AgumbeScam #WildlifeAbuse #SaveKingCobra #WesternGhats #ForestDepartment #EshwarKhandre #Shivamogga #KarnatakaNews #EnvironmentAlert #WildlifeProtectionAct #prajavanivideo #ಕಾಳಿಂಗಸರ್ಪ #ಆಗುಂಬೆ #ಸೋಮೇಶ್ವರವನ್ಯಜೀವಿಧಾಮ #ಪಶ್ಚಿಮಘಟ್ಟ #ವನ್ಯಜೀವಿಸಂರಕ್ಷಣೆ #ಆಗುಂಬೆಅಕ್ರಮ #ಕಾಳಿಂಗಸಂಶೋಧನೆ #ಆಗುಂಬೆಕೇಂದ್ರ #ಕಾಳಿಂಗಶೋಷಣೆ #ಗೌರಿಶಂಕರ್ #ಈಶ್ವರಖಂಡ್ರೆ #ಅರಣ್ಯವಿಭಾಗ #ಶಿವಮೊಗ್ಗ #ಕರ್ನಾಟಕಸುದ್ದಿ #ಪರಿಸರಸಂರಕ್ಷಣೆ #ವನ್ಯಜೀವಿಹೋರಾಟ #ಕಾಳಿಂಗಸಂರಕ್ಷಣೆ #ಕರ್ನಾಟಕವನ್ಯಜೀವಿ #ಆಗುಂಬೆಸರ್ಪಕೇಂದ್ರ #ಸೀತಾನದಿಕಾಡು #ಪಶ್ಚಿಮಘಟ್ಟಪರಿಸರ #ಕರ್ನಾಟಕಪರಿಸರ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947