Перейти к содержимому

ಎಂತದ್ದೇ ಚರ್ಮವ್ಯಾಧಿ ಇದ್ದರೂ ದೇವಿ ಆರಾಧನೆಯಿಂದ ಪರಿಹಾರ ಶತಸಿದ್ದ | skandamatha | Navarathri Day 5 |

Samvrudhi Tv

0:00 / 0:00

ಎಂತದ್ದೇ ಚರ್ಮವ್ಯಾಧಿ ಇದ್ದರೂ ದೇವಿ ಆರಾಧನೆಯಿಂದ ಪರಿಹಾರ ಶತಸಿದ್ದ | skandamatha | Navarathri Day 5 |

216 просмотров · 2 нед. назад
Samvrudhi Tv
26,1 тыс. подписчиков
216 просмотров · 2 нед. назад
Hai friends Welcome to Samvrudhi Tv ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಐದನೇ ರೂಪವಾದ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತಾಳು ಸ್ಕಂದ ಅಂದರೆ ಕಾರ್ತಿಕೇಯನ ತಾಯಿಯಾಗಿದ್ದಾಳೆ. ಆದ್ದರಿಂದ ದುರ್ಗಾ ದೇವಿಯ ಐದನೇ ರೂಪವನ್ನು ಸ್ಕಂದಮಾತಾ ದೇವಿಯೆಂದು ಕರೆಯಲಾಗುತ್ತದೆ. ಹಾಗಾಗಿ, ನವರಾತ್ರಿ ಹಬ್ಬದ 5ನೇ ದಿನವು ಹೆಚ್ಚು ಮಹತ್ವವನ್ನು ಪಡೆದುಕೊಂಡಿರುವ ದಿನವಾಗಿದೆ. ನವರಾತ್ರಿ ಹಬ್ಬದ ಐದನೇ ದಿನದಂದು ಸ್ಕಂದಮಾತಾಳನ್ನು ಪೂಜಿಸುವುದರಿಂದ ವ್ಯಕ್ತಿಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ಪಂಚಮಿ ತಿಥಿಯ ಅಧಿದೇವತೆ ಸ್ಕಂದ ಮಾತೆ. ಮಕ್ಕಳಾಗಬೇಕೆಂಬ ಆಸೆ ಇರುವವರು ಮಾತೃದೇವತೆಯ ಪೂಜೆಯನ್ನು ಮಾಡಬೇಕು ಮತ್ತು ಮಂತ್ರಗಳನ್ನು ಪಠಿಸಬೇಕು. ಇದರಿಂದ ಸಂತಾನ ಭಾಗ್ಯ ಕರುಣಿಸುತ್ತಾಳೆ ಮತ್ತು ಧನ ಲಾಭವನ್ನು ಸೃಷ್ಟಿಸುತ್ತಾಳೆ. #samvrudhitv #devi #Dugra # Dugramatha #Navarathri #Skandamata #MaaSkandamata #SkandaMata #Day5 #Navdurga #Navratri #Navratri2026 #ShardiyaNavratri #DurgaMaa #MaaDurga #JaiMataDiv #JaiMaatha #hindufestival #hindu #hindudharma #navarathrivibes #skandamata