ಟೊಮ್ಯಾಟೋ ಜೀರಿಗೆ ರಸಂ 😍 ಕೇವಲ 5 ನಿಮಿಷದಲ್ಲಿ ರೆಡಿ! ಹೀಗೆ ಒಮ್ಮೆ ಮಾಡಿ ನೋಡಿ | Tomato Jeera Rasam
hanvika.V
0:00 / 0:00
ಟೊಮ್ಯಾಟೋ ಜೀರಿಗೆ ರಸಂ 😍 ಕೇವಲ 5 ನಿಮಿಷದಲ್ಲಿ ರೆಡಿ! ಹೀಗೆ ಒಮ್ಮೆ ಮಾಡಿ ನೋಡಿ | Tomato Jeera Rasam
142 просмотра · 10 ч назад
hanvika.V
51 подписчик
142 просмотра · 10 ч назад
ಇವತ್ತು ನಮ್ಮ ಮನೆಯಲ್ಲಿ ತುಂಬಾ ಸುಲಭವಾಗಿ ಟೊಮ್ಯಾಟೋ ಜೀರಿಗೆ ರಸಂ ಮಾಡಿದ್ದೇನೆ. ❤️
ಕೇವಲ 5 ನಿಮಿಷದಲ್ಲಿ ಕಡಿಮೆ ಸಾಮಗ್ರಿಗಳನ್ನು ಬಳಸಿ ರುಚಿಯಾದ ರಸಂ ತಯಾರಿಸಬಹುದು.
ಬಿಸಿ ಅನ್ನದ ಜೊತೆ ಸವಿಯಲು ಇದು ಒಳ್ಳೆಯ ಕಾಂಬಿನೇಷನ್.
ನನ್ನ ಈ ಪುಟ್ಟ ಪ್ರಯತ್ನ ನಿಮಗೆ ಇಷ್ಟವಾದರೆ ವಿಡಿಯೋಗೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. 🙏
ನಿಮ್ಮ ಪ್ರೋತ್ಸಾಹ ನನಗೆ ತುಂಬಾ ಮುಖ್ಯ. ❤️