A Day in My Life ❤️ | Paneer Gravy, Friend’s Seemantha Function & Kids | Kannada Vlog
SK_Pages
0:00 / 0:00
A Day in My Life ❤️ | Paneer Gravy, Friend’s Seemantha Function & Kids | Kannada Vlog
406 просмотров · 13 дн. назад
SK_Pages
206 подписчиков
406 просмотров · 13 дн. назад
ನಮಸ್ಕಾರ ❤️
ಇವತ್ತಿನ ನನ್ನ Day in My Life | Daily Routine Kannada Vlogನಲ್ಲಿ ಬೆಳಗ್ಗಿನಿಂದ ರಾತ್ರಿವರೆಗೆ ನನ್ನ ದಿನ ಹೇಗೆ ಕಳೆಯಿತು ಅನ್ನೋದನ್ನ ನಿಮ್ಮ ಜೊತೆ share ಮಾಡಿಕೊಂಡಿದ್ದೇನೆ.
ಬೆಳಗಿನ breakfastಗೆ Paneer Gravy & Neer Dosa ಮಾಡಿ, ಮಕ್ಕಳಿಗೆ ready ಮಾಡಿ ಕಳಿಸಿ, ಮನೆಯ ಕೆಲಸಗಳು ಮತ್ತು cleaning ಮುಗಿಸಿಕೊಂಡೆ. ಮಧ್ಯದಲ್ಲಿ ಒಂದು cup tea ಜೊತೆಗೆ friend ಜೊತೆ ಸ್ವಲ್ಪ ಮಾತುಕತೆ ಕೂಡ ಆಯ್ತು. ☕❤️
ಮಧ್ಯಾಹ್ನ ನನ್ನ friend ಅವರ Seemantha Functionಗೆ ಹೋಗಿ, ಅಲ್ಲಿಂದ ಸ್ವಲ್ಪ Artificial Jewellery Shopping ಕೂಡ ಮಾಡ್ಕೊಂಡು ಬಂದೆ. ಮನೆಗೆ ಬಂದ ನಂತರ ಮಗನಿಗೆ ಓದಿಸಿ, ಮಗಳು cooking ಮಾಡಿದ್ದು ನೋಡಿ, ಸಂಜೆ ಮುಂದಿನ ದಿನದ ಅಡುಗೆಗೆ ಬೇಕಾದ ಕಾಳುಗಳನ್ನು ನೆನೆಸಿಟ್ಟು meal preparation ಮಾಡಿಕೊಂಡೆ.
ಈ ಎಲ್ಲ ಕೆಲಸಗಳ ಮಧ್ಯೆ ನನ್ನನ್ನು motivate ಮಾಡಿಕೊಳ್ಳಲು ಕೆಲವು inspiration thoughts ಕೂಡ ನಿಮ್ಮ ಜೊತೆ share ಮಾಡಿಕೊಂಡಿದ್ದೇನೆ. ಜೀವನದಲ್ಲಿ ಎಷ್ಟೇ ಕೆಲಸಗಳಿದ್ದರೂ ನಮ್ಮ ಕನಸುಗಳು ಮತ್ತು ನಮ್ಮಗಾಗಿ ಸ್ವಲ್ಪ ಸಮಯ ಇಟ್ಟುಕೊಳ್ಳುವುದು ಮುಖ್ಯ ❤️
ಮನೆ, ಮಕ್ಕಳು, ಅಡುಗೆ, ಸ್ನೇಹಿತರು ಮತ್ತು ನನ್ನ ಸಣ್ಣ ಸಣ್ಣ ಸಂತೋಷಗಳ ಜೊತೆಗಿನ ಒಂದು ಸಂಪೂರ್ಣ ದಿನದ vlog ಇದು.
ವಿಡಿಯೋ ನಿಮಗೆ ಇಷ್ಟವಾದರೆ Like, Comment ಮತ್ತು Subscribe ಮಾಡಿ ❤️
Thank you so much for watching! 🌸
#DayInMyLife #DailyRoutineKannada #KannadaVlog #PaneerGravy #NeerDosa #SeemanthaFunction #FriendsTime #ArtificialJewelleryShopping #HomeCleaning #CookingVl
product link
https://www.meesho.com/af_invite/9927...