Перейти к содержимому

02 # ನೈಸರ್ಗಿಕ ಕೃಷಿಯ ಸ್ವರ್ಗ ॥Heaven for Natural Farming॥ನಾಗರಾಳ॥ಸಾವಯವ ಗೊಬ್ಬರ॥ಈರಣ್ಣ ಬಂಡಿ॥IGKannur

igkannur vlogs

0:00 / 0:00

02 # ನೈಸರ್ಗಿಕ ಕೃಷಿಯ ಸ್ವರ್ಗ ॥Heaven for Natural Farming॥ನಾಗರಾಳ॥ಸಾವಯವ ಗೊಬ್ಬರ॥ಈರಣ್ಣ ಬಂಡಿ॥IGKannur

674 просмотра · 1 месяц назад
igkannur vlogs
14,7 тыс. подписчиков
674 просмотра · 1 месяц назад
02 # ನೈಸರ್ಗಿಕ ಕೃಷಿಯ ಸ್ವರ್ಗ ॥Heaven for Natural Farming॥ನಾಗರಾಳ॥ಸಾವಯವ ಗೊಬ್ಬರ॥ಈರಣ್ಣ ಬಂಡಿ॥IGKannur Vlogs ಇಲಕಲ್ ತಾಲ್ಲೂಕಿನ ನಾಗರಾಳ ಗ್ರಾಮ, ಇಲ್ಲಿಯ ನೈಸರ್ಗಿಕ ಕೃಷಿಕರಾದ ಮಾನ್ಯ ಈರಣ್ಣ ಎಸ್ ಬಂಡಿ ಇವರು ಕಲ್ಲು ಬಂಡೆಯ ಗುಡ್ಡ ಬಗೆದು ಅಧ್ಭುತ ಕೃಷಿಯ ಸ್ವರ್ಗ ಮಾಡಿ ಜನಮೆಚ್ಚುಗೆ ಪಡೆದಿದ್ದಾರೆ, ಪ್ರಾಥಮಿಕ ಶಾಲೆಯನ್ನೇ ಮುಗಿಸದೆ, ಕುಟುಂಬದ ಸಮಸ್ಯೆಗಳ ಒತ್ತಡಕ್ಕೆ ಮಣಿದು ಒಕ್ಕಲುತನ ಮಾಡಬೇಕಾಗಿ ಬಂತು, ಈಗ ಅವರೇ ನೈಸರ್ಗಿಕ ಕೃಷಿಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ, ನಾವು ಅವರಲ್ಲಿಗೆ ಹೋಗಿ ನಮಗೆ ತಿಳಿದಷ್ಟು ಅನುಭವ ಪಡೆದು ಚಿತ್ರೀಕರಿಸಿ ತಮ್ಮ ಎದುರಿಗೆ ತಂದಿದ್ದೇವೆ....ತಮಗೆ ಇಷ್ಟವಾದರೆ ದಯವಿಟ್ಟು ಸಬ್ಸಕ್ರೈಬ ಮಾಡಿ ಬೆಲ್ ಐಕಾನ ಒತ್ತಿ .... ಧನ್ಯವಾದಗಳು .... ರೈತರ ಮೊಬೈಲ ನಂಬರ +919945381852 In Nagaral village of Ilakal taluk, the natural farmer here, Iranna S. Bandi, has created a wonderful agricultural paradise by cutting down a rocky hillock and has gained public acclaim. He had to work alone without completing primary school due to the pressure of family problems. Now he has received more than twenty awards in natural farming. We went to him, got as much experience as we know, filmed it and brought it to you. If you like it, please subscribe and press the bell icon. Thank you. Farmers' mobile number +919945381852    / @igkannur1955   facebook - Irappa Kannur tweeter - @kannur_ig Instagram - igkannur WhatsApp - 8971717107 IGKannur,Shraddha House, opp.MAHESHWARI BHAVAN, behind ITI College, Chalukya Nagar, VIJAYAPUR, KARNATAKA. pin 586103 ॐ卐☪︎✝︎💖ॐ卐☪︎✝︎💖 ********************* 🥧🍜🍲🥘🌮🎂🍮🍛🥘 ⚘ಶರಣು ಬನ್ನಿ - ಒಟ್ಟಿಗೆ ಸೇರಿ - ಸಾಯಿ ಸೇವೆಯಲ್ಲಿ ಪಾಲ್ಗೊಳ್ಳಿ ☆☆☆☆☆ " ಸಾಯಿ ಧಾಮ " ಹೊನಗನಹಳ್ಳಿ,.... " ಸಾಯಿಸ್ವರ " ಟ್ರಸ್ಟ್ (ರ) ಬಾಗಲಕೋಟ ರಸ್ತೆ, ವಿಜಯಪುರ, ಕರ್ನಾಟಕ. ಮೊ.8971717107 💚 ॐ🌍🕋اللہ ☬⛪✝ Welcome to .... SAI DHAAM .... " SAISWAR " Trust ( Regd ) HONAGANHALLI , NH 218 , BAGALKOT ROAD , VIJAYAPUR, KARNATAKA , INDIA . MOBILE 8971717107 ಶ್ರೀ ಸಾಯಿ ಮಂದಿರದ ಕಟ್ಟಡದ ಕಾರ್ಯ ನಡೆಯುತ್ತಿದೆ, ಇದಕ್ಕಾಗಿ ಅಂದಾಜು ರೂ. 50 ಲಕ್ಷದಷ್ಟು ಖರ್ಚು ಆಗಲಿದೆ, ಅದಕ್ಕಾಗಿ ಭಕ್ತ ಮಂಡಳಿ ತಮ್ಮ ದಾನದಕ್ಷಿಣೆಗೆ ಧನ್ಯವಾದಗಳು. ॐ卐☪︎✝︎💖ॐ卐☪︎✝︎💖 ********************* Inspired by them.... Dr.Bro Kalamadyam flying passport badukin butthi Rangu kasturi