ಎರಡು ದಶಕಗಳ ಬಳಿಕ ಸಿಆರ್‌ಫಿಎಫ್ ಸಮವಸ್ತ್ರ ಧರಿಸಿದ ಸನ್ಯಾಸಿ, ಕಾನೂನು ಹೋರಾಟದಲ್ಲಿ ಗೆದ್ದ Girwar Singh!
Vijay Karnataka | ವಿಜಯ ಕರ್ನಾಟಕ
0:00 / 0:00
ಎರಡು ದಶಕಗಳ ಬಳಿಕ ಸಿಆರ್‌ಫಿಎಫ್ ಸಮವಸ್ತ್ರ ಧರಿಸಿದ ಸನ್ಯಾಸಿ, ಕಾನೂನು ಹೋರಾಟದಲ್ಲಿ ಗೆದ್ದ Girwar Singh!
8 194 просмотра · 3 дня назад
Vijay Karnataka | ವಿಜಯ ಕರ್ನಾಟಕ
1,8 млн подписчиков
8 194 просмотра · 3 дня назад
ಎರಡು ದಶಕಗಳ ಬಳಿಕ ಸಿಆರ್‌ಫಿಎಫ್ ಸಮವಸ್ತ್ರ ಧರಿಸಿದ ಸನ್ಯಾಸಿ, ಕಾನೂನು ಹೋರಾಟದಲ್ಲಿ ಗೆದ್ದ Girwar Singh! | CRPF Constable Rejoins After 27 Years | Girwar Singh Tomar’s Inspiring Legal Battle Explained
ಒಂದು ಕಡೆ ಸಿಆರ್‌ಪಿಎಫ್‌ನ ಸಮವಸ್ತ್ರ, ಮತ್ತೊಂದು ಕಡೆ ಕಾವಿ ಬಟ್ಟೆ, ಒಂದು ಕಡೆ ಬಂದೂಕು ಹಿಡಿದು ದೇಶ ಸೇವೆ ಮಾಡುತ್ತಿದ್ದ ಯೋಧ, ಮತ್ತೊಂದು ಕಡೆ ದೇವಸ್ಥಾನದಲ್ಲಿ ಕುಳಿತು ಪೂಜೆ, ಧ್ಯಾನ ಮಾಡುತ್ತಿದ್ದ ಸನ್ಯಾಸಿ. ಈ ಎರಡು ವಿಭಿನ್ನ ಬದುಕುಗಳ ನಡುವೆ ಒಂದು ಸಾಮಾನ್ಯ ಕೊಂಡಿ ಇತ್ತು. ಅದೇ ತಮ್ಮ ಹಕ್ಕಿಗಾಗಿ ನಡೆಸಿದ 27 ವರ್ಷಗಳ ಹೋರಾಟ. ಉದ್ಯೋಗ ಕಳೆದುಕೊಂಡ ಬಳಿಕ ಸನ್ಯಾಸಿಯಾಗಿ ಬದುಕಲು ಆರಂಭಿಸಿದ ವ್ಯಕ್ತಿಯೊಬ್ಬರು, ತಮ್ಮ ಹಳೆಯ ಉದ್ಯೋಗವನ್ನು ಮರಳಿ ಪಡೆಯಬೇಕು ಎಂಬ ಹೋರಾಟವನ್ನು ಮಾತ್ರ ಕೈಬಿಡಲಿಲ್ಲ. ಕೊನೆಗೂ 27 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಅವರು ಮತ್ತೆ ಸಿಆರ್‌ಪಿಎಫ್ ಸಮವಸ್ತ್ರ ಧರಿಸಿದ್ದಾರೆ. ಇದು ಮಧ್ಯಪ್ರದೇಶದ ಮೊರೆನಾ ಮೂಲದ ಗಿರ್ವಾರ್ ಸಿಂಗ್ ತೋಮರ್ ಅವರ ಅಸಾಮಾನ್ಯ ಬದುಕಿನ ಕಥೆ. ಹಾಗಾದ್ರೆ ಯಾರು ಆ ವ್ಯಕ್ತಿ? 27 ವರ್ಷಗಳ ಕಾಲದ ಸುದೀರ್ಘ ಹೋರಾಟ ಹೇಗಿತ್ತು? ಇಂದು ಇಂಟ್ರಸ್ಟಿಂಗ್ ಆಗಿರೋ ವಿಭಿನ್ನವಾದ ಸ್ಟೋರಿಯನ್ನ ನೋಡ್ತಾ ಹೋಗೋಣ ಎಲ್ಲೂ ಸ್ಕಿಫ್ ಮಾಡದೇ ಈ ವಿಡಿಯೋ ನೋಡಿ.
Girwar Singh Tomar’s extraordinary journey from CRPF constable to monk and back to the uniform after 27 years is a story of patience, determination and a long legal battle.
After serving in the CRPF for nearly eight years, Girwar Singh was dismissed from service in 1999 following a dispute with a senior officer. He later began living a spiritual life as ‘Girwar Das Maharaj’ while continuing his legal fight to regain his job. After years of court proceedings, he was finally reinstated and posted to Bijapur in Chhattisgarh in 2026.
In this explainer, we look at Girwar Singh’s 27-year legal battle, his transformation into a monk, the court rulings and how he finally returned to the CRPF uniform.
ಕೆಲಸದಿಂದ ವಜಾ ಆದ್ರೂ ಚಲಬಿಡದ ಯೋಧ, ಕಾನೂನು ಗೆದ್ದು ಸೇನೆಗೆ ಸೇರಿದ ಸಿಂಗ್, ಯಾರಿದು ಮಹಾರಾಜ್? | 27 Years Later, Ex-CRPF Constable Wears Uniform Again | Girwar Singh Story | #CRPF #GirwarSinghTomar #CRPFNews #CentralReservePoliceForce #IndiaNews #LegalBattle #ViralNews #InspiringStory
▬▬▬▬ ▬▬▬▬ ▬▬▬▬ ▬▬▬▬ ▬▬▬▬
00:00 - ಸನ್ಯಾಸಿಯಾದ ಯೋಧನ ಅಪರೂಪದ ಕಥೆ.
01:05 - ಯಾರು ಈ ಗಿರ್ವರ್ ಸಿಂಗ್ ತೋಮರ್?
01:54 - 1999ರಲ್ಲಿ ವಿವಾದ ಕೆಲಸ ಕಳೆದುಕೊಂಡ ಘಟನೆ.
02:26 - ಸನ್ಯಾಸಿಯಾಗಿ ಬದಲಾದ ಜೀವನ
03:31 - ಸುದೀರ್ಘ ಕಾನೂನು ಹೋರಾಟ
04:54 - 2025ರಲ್ಲಿ ಸಿಕ್ಕ ಮಹತ್ವದ ತೀರ್ಪು
05:46 - 27 ವರ್ಷಗಳ ಬಳಿಕ ಮತ್ತೆ CRPF ಸಮವಸ್ತ್ರ ಧರಿಸಿದ ಕ್ಷಣ.
06:23 - ಸನ್ಯಾಸಿ ಬದುಕಿನ ಪರಿಚಯ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share