HD Kumaraswamy : ಶಿವಕುಮಾರ್ ಅವ್ರೇ ಪ್ರಾಮಾಣಿಕ ಅಧಿಕಾರಿಗಳನ್ನು ಯಾವ ರೀತಿ ತಗೊಂಡು ಹೋಗ್ತಿದ್ದೀರಾ?
TV5 Kannada
0:00 / 0:00
HD Kumaraswamy : ಶಿವಕುಮಾರ್ ಅವ್ರೇ ಪ್ರಾಮಾಣಿಕ ಅಧಿಕಾರಿಗಳನ್ನು ಯಾವ ರೀತಿ ತಗೊಂಡು ಹೋಗ್ತಿದ್ದೀರಾ?
601 просмотр · 16 ч назад
TV5 Kannada
2,74 млн подписчиков
601 просмотр · 16 ч назад
HD Kumaraswamy : ಶಿವಕುಮಾರ್ ಅವ್ರೇ ಪ್ರಾಮಾಣಿಕ ಅಧಿಕಾರಿಗಳನ್ನು ಯಾವ ರೀತಿ ತಗೊಂಡು ಹೋಗ್ತಿದ್ದೀರಾ? | DK Shivakumar | Siddaramaiah | Tv5 Kannada
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಹಾಗೂ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಕರೆದಿರುವ ತುರ್ತು ಪ್ರೆಸ್ಮೀಟ್ನ ನೇರಪ್ರಸಾರ ಇಲ್ಲಿದೆ.
ದೆಹಲಿಯ ಸರ್ಕಾರಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ ಹಾಗೂ ತನಿಖೆ ಕುರಿತು ಪೊಲೀಸ್ ಆಯುಕ್ತರ ಹೇಳಿಕೆಗಳಿಗೆ ತೀವ್ರ ತಿರುಗೇಟು ನೀಡಿರುವ ಹೆಚ್ಡಿಕೆ, ಸರ್ಕಾರದ ವಿರುದ್ಧ ಕೆಲ ಗಂಭೀರ ಹಾಗೂ ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸ್ಟಿಂಗ್ ಆಪರೇಷನ್ ಹಿಂದಿನ ಅಸಲಿ ಸೂತ್ರಧಾರಿಗಳು ಯಾರು ಎಂಬುದರ ಬಗ್ಗೆ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಯಾವೆಲ್ಲಾ ಹೊಸ ವಿಚಾರಗಳನ್ನು ಹೊರಹಾಕಲಿದ್ದಾರೆ ಎಂಬುದನ್ನು ನೇರಪ್ರಸಾರದಲ್ಲಿ ವೀಕ್ಷಿಸಿ.
Watch the live coverage of Union Minister H.D. Kumaraswamy's crucial press conference addressing the high-profile sting operation controversy and recent police investigations.
With allegations flying thick and fast regarding mobile exchanges at his Delhi residence and sharp counterattacks against state authorities, catch all the live updates, reactions, and explosive statements straight from HDK right here.
#HDKumaraswamy #HDKPressMeet #StingOperation #KumaraswamyLive #KarnatakaPolitics #JDS #BengaluruPolice #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬