Перейти к содержимому

ತಗಿ ಬ್ಯಾಡ ತಂಗಿ ಕಣ್ಣಾಗ ನೀರ । kannada tatvapada | tagibyda tangi kannag neera

Soumya Manjunath

0:00 / 0:00

ತಗಿ ಬ್ಯಾಡ ತಂಗಿ ಕಣ್ಣಾಗ ನೀರ । kannada tatvapada | tagibyda tangi kannag neera

9 912 просмотров · 9 месяцев назад
Soumya Manjunath
107 тыс. подписчиков
9 912 просмотров · 9 месяцев назад
ತಗಿ ಬ್ಯಾಡ ತಂಗಿ ಕಣ್ಣಾಗ ನೀರ । kannada tatvapada | tagibyda tangi kannag neera Vocal : Sangeetha Mane Soumya Manjunath Tabala : Sadashiva Sappadla ತಗಿ ಬ್ಯಾಡ ತಂಗಿ ಕಣ್ಣಾಗ ನೀರ ಹೊಂಟಿದೆ ಬಿಟ್ಟು ತವರ ನಿನ್ನ ತವರ llPll ರಾಜ ವೈಭೋಗ ಉಂಡಿ ತವರಲ್ಲಿ ಅದು ಸಿಗಲವ್ವ ಅತ್ತೆಯ ಮನೆಯಲ್ಲಿ ತುತ್ತಿನ ಬಾಳು ಇದ್ದರು ನಿನಗ ತೃಪ್ತಿ ಇರಲೆವ್ವ ತಾಳಿ ಎಂಬುದು ಕಟ್ಯಾರ ಯಾಕ ತಾಳ ಬೇಕವ್ವ ll1ll ಹುಟ್ಟಿದ ಮನಿಯಾಗ ನೀನು ಹುಟ್ಟಿರಲಿ ಮನೆ ಬೆಳಗುವುದು ನಿನ್ನ ಕೊಟ್ಟಲ್ಲಿ ಒಳ್ಳೆ ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಎನಿಸಿಕೋ ನಿನ್ನಿಂದ ಕೆಟ್ಟ ಹೆಸರು ಬರಬಾರದು ತವರಿಗೆ ನೀ ತಿಳ್ಕೋ ll2ll ಮನೆಯ ಗುಟ್ಟೆಲ್ಲ ಮನದ ಒಳಗಿರಲಿ ಏನೇ ಜಗಳಿರಲಿ ಹೊಸ್ತಿಲದೊಳಗಿರಲಿ ಗಂಡನ ಮನೆತನ ಮಾನ ಮರ್ಯಾದೆ ಹೆಣ್ಣಿನ ಕೈಯಾಗ ಗಂಡನ ಮನೆಯು ಕೇಳವ್ವ ತಂಗಿ ದೇವರಗುಡಿಯವ್ವ ll3ll ತಾಳಿ ಕಟ್ಟಿದ ಗಂಡ ನಿನಗಿದ್ದರೂ ಹುಂಬನಿರಬಹುದು ಹುಚ್ಚನಿರಬಹುದು ಅಂಥವನೇನು ಇಂಥವನೇನು ಎಂಥವನೇ ಇರಲಿ ತಾಳಿ ಕಟ್ಟಿದ ಗಂಡ ಕಕಳವ್ವ ದೇವರ ಸಮ ಅವನು ll4ll ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/soumya_manj... YouTube Channels -👇🏻    / @soumyamanjunath      / @sangeetha_mane      / @manjunathhosaval   Facebook Page - 👇 https://www.facebook.com/Sangeethmane... https://www.facebook.com/MSswar7?mibe... https://www.facebook.com/share/17RXFZ... #sangeethamane #harmoniumtabalasongs #soumyamanjunath #tagibyadatanhikannagneera #kannadatatvapa #janapada