Перейти к содержимому

Preethiya Yesuve Ninage | ಪ್ರೀತಿಯ ಯೇಸುವೆ ನಿನಗೆ |Kannada Christian Devotional Song| MKCYourChoice

YourChoice MKC

0:00 / 0:00

Preethiya Yesuve Ninage | ಪ್ರೀತಿಯ ಯೇಸುವೆ ನಿನಗೆ |Kannada Christian Devotional Song| MKCYourChoice

57 просмотров · 2 нед. назад
YourChoice MKC
121 подписчик
57 просмотров · 2 нед. назад
ಶಿಲುಬೆಯಲ್ಲಿ ಸಾಗಿದ ಯಾತ್ರೆ - ಇದು ಯಾರಿಗೋಸ್ಕರೋ... ಈ ಜಗತ್ತಿಗೋಸ್ಕರವೇ, ಈ ಜನರಿಗೋಸ್ಕರವೇ 🙏 A Heart-Touching Kannada Christian Devotional Song about the silent suffering and unconditional love of Jesus Christ on the way to the cross. 🎵 Song: Preethiya Yesuve Ninage / Shilubeyalli Sagida Yatre 🎤 Singer / Lyrics: Manoj Kumar Kc 🎬 Video: MKC - Your Choice 📜 LYRICS - ಸಾಹಿತ್ಯ *ಪಲ್ಲವಿ* ಶಿಲುಬೆಯಲ್ಲಿ ಸಾಗಿದ ಯಾತ್ರೆ ಕರುಣಾಮಯನ ದಯೆಯ ಪಾತ್ರೆ ಇದು ಯಾರಿಗೋಸ್ಕರೋ... ಈ ಜಗತ್ತಿಗೋಸ್ಕರವೇ, ಈ ಜನರಿಗೋಸ್ಕರವೇ... ಪ್ರೀತಿ ಯೇಸುವೆ ನಿನಗೆ ಎಲ್ಲಾ ಸ್ತುತಿ ಗಣ ಮಹಿಮೆ ಉಂಟಾಗಲಿ ಹಲ್ಲೆಲೂಯ ಹಲ್ಲೆಲೂಯ *ಚರಣ 1* ಹಾಲಿನಂತೆ ಹೊಳೆಯುವ ದೇಹದ ಮೇಲೆ, ಪಾಪಿಗಳ ಕೊರಡೆಗಳು ಎಷ್ಟೋ ನಾಟ್ಯವಾಡಿದವು, ನಡು ಬೀದಿಯಲ್ಲಿ ನಡೆಸಿಕೊಂಡು ಹೋದರು, ಬಾಯಿ ತೆರೆಯಲಿಲ್ಲವೇ ಪ್ರೇಮಾ... ಬದಲಾಗಿ ಮಾತಾಡಲಿಲ್ಲವೇ ಪ್ರೇಮಾ... *ಚರಣ 2* ಹಿಂದಿನಿಂದ ಒಬ್ಬನು ಒದ್ದನು, ಮುಂದೆ ನಿಂತು ಮತ್ತೊಬ್ಬನು ನಕ್ಕನು, ಚೆಂಡಿನಂತೆ ಆಟವಾಡಿಸಿ ಹಲವು ನೋವುಗಳನ್ನು ಕೊಟ್ಟರು, ಬಾಯಿ ತೆರೆಯಲಿಲ್ಲವೇ ಪ್ರೇಮಾ... *ಚರಣ 3* ಚೆಳ್ಳೆಂದು ಹೊಡೆದನು ಒಬ್ಬನು, ಅವನ ಮುಖದ ಮೇಲೆ ಉಗುಳಿದನು ಮತ್ತೊಬ್ಬನು, ಗೇಲಿ ಮಾಡಿ ಪರಿಹಾಸ ಮಾಡಿದರು, ಅವಮಾನಗಳನ್ನೇ ಸುರಿಸಿದರು, ಬಾಯಿ ತೆರೆಯಲಿಲ್ಲವೇ ಪ್ರೇಮಾ... ✝️ This song reflects Isaiah 53:7 - "He was oppressed and afflicted, yet he did not open his mouth" 🙏 If this song touched your heart, please LIKE | SHARE | SUBSCRIBE 🔔 Subscribe to MKC - Your Choice for more Kannada Christian Songs @YourChoice-MKC #PreethiyaYesuveNinage #PrithiyaYesuveNinage #ShilubeyalliSagidaYatre #KannadaChristianSong #KannadaDevotionalSong #YesuGeethe #ChristianKannadaSong #KannadaYesuSong #ManojKumarKc #MKCYourChoice #JesusKannadaSong #ShilubeGeethe #CrucifixionSongKannada #KannadaGospelSong #HallelujahKannada #YesuPremageethe © All Rights Reserved - MKC - Your Choice. Unauthorized copying or re-uploading is prohibited.