ರಷ್ಯಾದ ಟ್ಯಾಂಕರ್ ಪುಡಿಗಟ್ಟಿದ Javelin Missile ಈಗ ಭಾರತದ ಸೇನೆ ಕೈಗೆ! ಏನಿದರ ವಿಶೇಷ? US ಜೊತೆ 292 ಕೋಟಿ Deal!
Vijay Karnataka | ವಿಜಯ ಕರ್ನಾಟಕ
0:00 / 0:00
ರಷ್ಯಾದ ಟ್ಯಾಂಕರ್ ಪುಡಿಗಟ್ಟಿದ Javelin Missile ಈಗ ಭಾರತದ ಸೇನೆ ಕೈಗೆ! ಏನಿದರ ವಿಶೇಷ? US ಜೊತೆ 292 ಕೋಟಿ Deal!
25 823 просмотра · 2 дня назад
Vijay Karnataka | ವಿಜಯ ಕರ್ನಾಟಕ
1,8 млн подписчиков
25 823 просмотра · 2 дня назад
ರಷ್ಯಾದ ಟ್ಯಾಂಕರ್ ಪುಡಿಗಟ್ಟಿದ Javelin Missile ಈಗ ಭಾರತದ ಸೇನೆ ಕೈಗೆ! ಏನಿದರ ವಿಶೇಷ? US ಜೊತೆ 292 ಕೋಟಿ Deal! | India Buys US Javelin Missiles for ₹292 Crore! Russia’s Tank Killer Explained | Javelin Missile
ಜಗತ್ತಿನ ಎಂತದ್ದೇ ಬಲಿಷ್ಠ ಟ್ಯಾಂಕ್ ಆಗಿರಲಿ... ಅದನ್ನ ಕೇವಲ ಒಬ್ಬನೇ ಒಬ್ಬ ಸೈನಿಕ, ಒಂದೇ ಒಂದು ಏಟಿಗೆ ಸುಟ್ಟು ಬೂದಿ ಮಾಡಬಲ್ಲ! ಉಕ್ರೇನ್ ಯುದ್ಧದಲ್ಲಿ ರಷ್ಯಾದ ಬೃಹತ್ ಟ್ಯಾಂಕ್‌ಗಳನ್ನು ಅಕ್ಷರಶಃ ಚೂರು ಚೂರು ಮಾಡಿದ ಅಮೆರಿಕದ ಡೆಡ್ಲಿ ಟ್ಯಾಂಕ್ ಕಿಲ್ಲರ್.. ಈಗ ನಮ್ಮ ಭಾರತೀಯ ಸೇನೆಯ ಕೈ ಸೇರ್ತಾ ಇದೆ!
ಚೀನಾ ಮತ್ತು ಪಾಕ್ ಗಡಿಯಲ್ಲಿ ಕಾವಲು ಕಾಯುವ ನಮ್ಮ ಸೈನಿಕರಿಗೆ ಇದೊಂದು ಅಸಲಿ ಬ್ರಹ್ಮಾಸ್ತ್ರ. ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ರಷ್ಯಾದ ಬೃಹತ್ ಟ್ಯಾಂಕ್‌ಗಳನ್ನ ಅಕ್ಷರಶಃ ಧೂಳೀಪಟ ಮಾಡಿದ ಇದೇ ಟ್ಯಾಂಕ್ ಕಿಲ್ಲರ್ ಮಿಸೈಲ್ ಈಗ ನಮ್ಮ ಭಾರತೀಯ ಸೇನೆಯ ಕೈ ಸೇರಲಿದೆ. ಶುಕ್ರವಾರವಷ್ಟೇ ಅಮೆರಿಕದ ರಾಯಭಾರಿ ಕಚೇರಿ ಈ ಬಗ್ಗೆ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಅನ್ನು ನೀಡಿದೆ.
ಭಾರತ ಮತ್ತು ಅಮೆರಿಕದ ನಡುವೆ ಈ ಅತ್ಯಾಧುನಿಕ ಜಾವೆಲಿನ್ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ಸಿಸ್ಟಮ್ ಖರೀದಿಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದೆ. ಅಷ್ಟಕ್ಕೂ ಈ ಒಪ್ಪಂದದ ಅಸಲಿ ಕಥೆ ಏನು? ಏನಿದು ಜಾವೆಲಿನ್ ಮಿಸೈಲ್? ಇದು ಯಾವ ರೀತಿ ಕೆಲಸ ಮಾಡುತ್ತೆ? ಭಾರತಕ್ಕೆ ಇದು ಯಾಕೆ ಇಷ್ಟು ಇಂಪಾರ್ಟೆಂಟ್? ಬನ್ನಿ, ಇವತ್ತಿನ ಈ ವಿಡಿಯೋದಲ್ಲಿ ಈ ಬ್ರಹ್ಮಾಸ್ತ್ರದ ಸಂಪೂರ್ಣ ಜಾತಕವನ್ನೇ ಡಿಕೋಡ್ ಮಾಡೋಣ..
India has signed a ₹292 crore deal with the United States for Javelin anti-tank guided missile systems, adding a powerful new capability for the Indian Army. But what makes the Javelin such a feared “tank killer”?
In this video, we explain how the Javelin missile works, its key features, why it became famous in the Russia-Ukraine war, and why this weapon is strategically important for India’s security along the China and Pakistan borders.
ರಷ್ಯಾವನ್ನು ನಡುಗಿಸಿದ್ದ ಅಮೆರಿಕದ ಜಾವೆಲಿನ್ ಮಿಸೈಲ್ ಭಾರತದ ಕೈಗೆ! 292 ಕೋಟಿ ರೂ. ಬಿಗ್ ಡೀಲ್! ಪಾಕಿಸ್ತಾನ, ಚೀನಾಗೆ ನಡುಗ! | Javelin Missile: India Signs ₹292 Crore US Deal | Why Is This Tank Killer Important for India? | #JavelinMissile #JavelinIndia #IndianArmy #IndiaUSDeal #antitankmissile
00:00 - ಜಾವೆಲಿನ್ ಮಿಸೈಲ್ & ಭಾರತ-ಅಮೆರಿಕ ಒಪ್ಪಂದ
01:05 - ₹292 ಕೋಟಿ ಡೀಲ್ ಸಂಪೂರ್ಣ ವಿವರ
02:15 - ಮಿಸೈಲ್ ಭಾರತಕ್ಕೆ ಯಾವಾಗ?
03:32 - ಜಾವೆಲಿನ್ ಮಿಸೈಲ್ ಎಂದರೇನು?
05:22 - Fire & Forget ತಂತ್ರಜ್ಞಾನ
06:20 - Soft Launch ತಂತ್ರಜ್ಞಾನ
07:15 - Top Attack Mode ಹೇಗೆ ಕೆಲಸ ಮಾಡುತ್ತೆ?
08:25 - ಇರಾಕ್ & ಉಕ್ರೈನ್‌ನಲ್ಲಿ ಜಾವೆಲಿನ್
09:56 - ಭಾರತಕ್ಕೆ ಜಾವೆಲಿನ್ ಏಕೆ ಮುಖ್ಯ?
▬▬ ▬▬▬▬ ▬▬▬▬ ▬▬▬▬ ▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share