Перейти к содержимому

ಬೇಸಿಗೆಗೆ ಬರೀ ನೀರು ಸಾಕಾಗಲ್ಲ! ಹೀಟ್‌ಸ್ಟ್ರೋಕ್‌ ಆದ್ರೆ ಹೀಗೆ ಮಾಡಿ| Dr. Anantha Padmanabha

VK Health

0:00 / 0:00

ಬೇಸಿಗೆಗೆ ಬರೀ ನೀರು ಸಾಕಾಗಲ್ಲ! ಹೀಟ್‌ಸ್ಟ್ರೋಕ್‌ ಆದ್ರೆ ಹೀಗೆ ಮಾಡಿ| Dr. Anantha Padmanabha

3 512 просмотров · 4 месяца назад
VK Health
65,2 тыс. подписчиков
3 512 просмотров · 4 месяца назад
ಬೇಸಿಗೆಯಲ್ಲಿ(summer) ಸೂರ್ಯನ ಶಾಖದಿಂದ ನಮ್ಮ ದೇಹದಲ್ಲಿ ಉಷ್ಟತೆಯ (body heat) ಪ್ರಮಾಣ ಹೆಚ್ಚಾಗಿ ಹೀಟ್‌ ಸ್ಟ್ರೋಕ್‌ ಉಂಟಾಗುತ್ತದೆ. ಹೀಟ್‌ ಸ್ಟ್ರೋಕ್‌ ನಿಂದಾಗಿ ತಲೆತಿರುಗಿ ಬೀಳಬಹುದು, ಮೂರ್ಛೆ ಹೋಗಬಹುದು, ದೃಷ್ಟಿ ಮಂದವಾಗಬಹುದು, ಮಾತು ತೊದಲಬಹುದು ಅಥವಾ ಮಾನಸಿಕ ಗೊಂದಲಗಳಾಗಬಹುದು. ದೇಹದಲ್ಲಿ ಸಕ್ಕರೆಯ ಮಟ್ಟ (Sugar level) ಹಾಗೂ ರಕ್ತದೊತ್ತಡ ಹೆಚ್ಚು ಕಡಿಮೆಯಾಗುವುದು. ಹೀಗಾಗಿ ಬೇಸಿಗೆಯ ಸಮಯದಲ್ಲಿ ಸರಿಯಾದ ಜೀವನ ಶೈಲಿಯ ಮೂಲಕ ಹೀಟ್‌ ಸ್ಟ್ರೋಕ್‌(heat stroke) ನಿಯಂತ್ರಿಸಬೇಕು. ಹೀಟ್‌ ಸ್ಟ್ರೋಕ್‌ ಅಥವಾ ಸನ್‌ಸ್ಟ್ರೋಕ್‌ ಆದಾಗ ಪ್ರಥಮ ಚಿಕಿತ್ಸೆಯೇನು? ಬೇಸಿಗೆಯಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? ಮಜ್ಜಿಗೆ (butter milk) ಯಾಕೆ ಉತ್ತಮ? ಹೀಟ್‌ ಸ್ಟ್ರೋಕ್‌ ಆಗದಂತೆ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಡಾ.ಅನಂತ ಪದ್ಮನಾಭ ವಿವರಿಸಿದ್ದಾರೆ. #heatstroke #sunstroke #buttermilk #summer #hydration #dehydration #lemonjuice #water #vkhealth #vijayakarnataka =================================== 00:00- Highlights 01:39- Introduction 02:23- First aid for heat stroke 08:19- Can we give water for heat stroke patient 10:15- Warning signs of heat stroke 12:24- Why should avoid black colour clothes 14:13- Dehydration and heat stroke 16:12- Don't drink plain water 17:40- Precaution for summer and heat stroke 19:10- Health guidance for summer 20:32- Conclusion ---------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.