ನಮ್ಮ ಪಯಣ ಮಡಿಕೇರಿ ಕಡೆಗೆ…🌿❤️ಅತ್ತಿಗೆ ಮನೆಯಲ್ಲಿ ಒಂದು ದಿನ 🏡🌷 #kannadavlogs #madikeri
Surakshitha Gowda
0:00 / 0:00
ನಮ್ಮ ಪಯಣ ಮಡಿಕೇರಿ ಕಡೆಗೆ…🌿❤️ಅತ್ತಿಗೆ ಮನೆಯಲ್ಲಿ ಒಂದು ದಿನ 🏡🌷 #kannadavlogs #madikeri
589 просмотров · 13 дней назад
Surakshitha Gowda
272 подписчика
589 просмотров · 13 дней назад
ನಮಸ್ಕಾರ ಎಲ್ಲರಿಗೂ ❤️
ಈ ವ್ಲಾಗ್‌ನಲ್ಲಿ ನಮ್ಮ ಮಡಿಕೇರಿ ಕಡೆಗಿನ ಪಯಣ ಮತ್ತು ಅತ್ತಿಗೆ ಮನೆಯಲ್ಲಿ ಕಳೆದ ಸುಂದರವಾದ ಒಂದು ದಿನವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. 🌿🏡
ಮನೆಯ ಸುಂದರ ವಾತಾವರಣ, ಹಸಿರು ತುಂಬಿದ ಪ್ರಕೃತಿ, ತೋಟದಲ್ಲಿ ಕಳೆದ ಸಮಯ ಹಾಗೂ ನಮ್ಮ ಜೊತೆಗಿನ ಚಿಕ್ಕ ಚಿಕ್ಕ ಖುಷಿಯ ಕ್ಷಣಗಳು ಈ ವ್ಲಾಗ್‌ನಲ್ಲಿವೆ. 🌷💚
ವ್ಲಾಗ್ ನಿಮಗೆ ಇಷ್ಟವಾದರೆ Like 👍🏻, Comment 💬, Share ❤️ ಮತ್ತು Subscribe 🔔 ಮಾಡೋದನ್ನ ಮರೆಯಬೇಡಿ.
ನಿಮ್ಮ ಪ್ರೀತಿ ಮತ್ತು support ಯಾವಾಗಲೂ ಹೀಗೇ ಇರಲಿ 🥹❤️
#MadikeriVlog #KannadaVlog #TuluVlog #TravelVlog #Kodagu #Madikeri #FamilyVlog #VillageVlog #KannadaYouTuber 🌿❤️