Перейти к содержимому

ಅಸಾಧ್ಯವು ಒಂದೂ ಇಲ್ಲ | Asaadhyavu ondu illa | Fr.S.J Berchmans | Kannada Gospel Song

Celebrate Life In Christ

0:00 / 0:00

ಅಸಾಧ್ಯವು ಒಂದೂ ಇಲ್ಲ | Asaadhyavu ondu illa | Fr.S.J Berchmans | Kannada Gospel Song

235 098 просмотров · 6 лет назад
Celebrate Life In Christ
11,3 тыс. подписчиков
235 098 просмотров · 6 лет назад
Song: ಅಸಾಧ್ಯವು ಒಂದೂ ಇಲ್ಲ Asaadhyavu ondu illa Album: ಜಪತೋಟ ಜಯ ಗೀತೆಗಳು. ಭಾಗ- ೧೨ Jepathotta Jeya Geetegalu. VOL-12 Sung: ಫಾದರ್ ಎಸ್.ಜೆ.ಬೆರ್ಕಮನ್ಸ್ Fr. S.J Berchmans ಅಸಾಧ್ಯವು ಒಂದೂ ಇಲ್ಲ ನಿನ್ನಿಂದ ಅಸಾಧ್ಯವೂ ಒಂದು ಇಲ್ಲ || ಸಕಲವ ಸೃಷ್ಟಿಸಿ ಆಳ್ವಿಕೆ ಮಾಡುವವನೇ || ||ಶಕ್ತನು ಸರ್ವಶಕ್ತನು || ||ಎಲ್ಷಡಾಯ್ ಹಲ್ಲೆಲೂಯ || 1. ಸ್ತುತಿ ಸ್ತೋತ್ರ ಆರಂಭಿಸಲು ವೈರಿಗಳು ತಮ್ಮೊಳಗೆ ಹೊಡೆದಾಡಿ ಸತ್ತು ಹೋದರು || ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ || 2. ಸುಂದರ ದ್ವಾರದಲ್ಲಿ ಹುಟ್ಟು ಕುಂಟನೊಬ್ಬ ನಡೆದನು ಯೇಸು ನಾಮದಿ|| ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ || 3. ಕೋಲು ಬರಿಗೈಲಿ ಹೊಟ್ಟೆಪಾಡಿಗಾಗಿ ಹೋದ ಯಾಕೋಬನ ಹೆಚ್ಚಿಸಿದೆ || ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ || 4. ಕಣ್ಣೀರನ್ನು ಕಂಡು ಸ್ಮಶಾನಕೆ ಹೋದವನ ಜೀವನದಿಂದ ಎಬ್ಬಿಸಿದೆ|| ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ || --------------------------------------------------------------------- Important Notice: There is No Copyright we just Edited and Published to Audience for Entertainment purpose only. All Credit Goes To The ....OWNER of this Video's and Photo's I'm here by declare that all video use, Copyright Disclaimer under section 107 of the copyright Act 1976.Allowance is made for "fair use" for Purpose such as criticism. Comment, News, Reporting, Teaching, scholarship and Research. Fair use is a use permitted by copyright statute that might otherwise be infringing educational or personal use tips the balance is favour of fair Use......