ಅಂಗಡಿಯಿಂದ ತರುವ ಬದಲು ಮನೆಯಲ್ಲೇ ಮಾಡಿ-ಮಾರಿ ಬಿಸ್ಕೆಟ್ ಜಾಮೂನ್/Marie Biscuit Jamun
My Style Kitchen
0:00 / 0:00
ಅಂಗಡಿಯಿಂದ ತರುವ ಬದಲು ಮನೆಯಲ್ಲೇ ಮಾಡಿ-ಮಾರಿ ಬಿಸ್ಕೆಟ್ ಜಾಮೂನ್/Marie Biscuit Jamun
324 просмотра · 4 г. назад
My Style Kitchen
45,7 тыс. подписчиков
324 просмотра · 4 г. назад
@MyStyleKitchen
ಸಾಮಾಗ್ರಿಗಳು: ಗುಲಾಬ್ ಜಾಮೂನ್ಗೆ: *
ಮೇರಿ ಬಿಸ್ಕತ್ತುಗಳು (ಒಂದು ಪ್ಯಾಕೆಟ್ ) ಒಣಗಿದ ತೆಂಗಿನಕಾಯಿ (desiccated coconut powder ) - 1/4 ಕಪ್, ಅಡಿಗೆ ಸೋಡಾ - 2 ಪಿಂಚ್ ಹಾಲು - 1/4 ಕಪ್ + ಒಂದೂವರೆ ಟೇಬಲ್ ಚಮಚ,
ಸಕ್ಕರೆ ಪಾಕಕ್ಕಾಗಿ : ಸಕ್ಕರೆ - 1.5 ಕಪ್ (250-300 ಗ್ರಾಂ) ನೀರು - 1 ಕಪ್, ಏಲಕ್ಕಿ ಪುಡಿ, ಕೆಲವು ಕೇಸರಿ ದಳಗಳು (ಬೇಕಿದ್ದರೆ)