Перейти к содержимому

ಮೈಸೂರು ಅರಸರಿಗೆ ಮಕ್ಕಳಾಗದಿರಲು ಕಾರಣವಾದ ಆ ಘಟನೆ! | The Story of Alamelamma | ಮುಗಿಯದ ಕಥೆಗಳು

RJ Thrishool Gowda

0:00 / 0:00

ಮೈಸೂರು ಅರಸರಿಗೆ ಮಕ್ಕಳಾಗದಿರಲು ಕಾರಣವಾದ ಆ ಘಟನೆ! | The Story of Alamelamma | ಮುಗಿಯದ ಕಥೆಗಳು

6 099 просмотров · 3 дн. назад
RJ Thrishool Gowda
11,2 тыс. подписчиков
6 099 просмотров · 3 дн. назад
ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ... 400 ವರ್ಷಗಳಿಂದ ಮೈಸೂರು ಅರಸರನ್ನು ಕಾಡುತ್ತಿರುವ ಈ ಶಾಪದ ಹಿಂದಿನ ಅಸಲಿ ಕಥೆ ಏನು? ವಿಜ್ಞಾನ ಇದನ್ನು ಭೂಗರ್ಭಶಾಸ್ತ್ರದ ವಿಸ್ಮಯ ಎನ್ನುತ್ತದೆ, ಆದರೆ ಇತಿಹಾಸ ಒಂದು ಅಸಹಾಯಕ ಹೆಣ್ಣಿನ ಕಣ್ಣೀರಿನ ಕಥೆಯನ್ನು ಹೇಳುತ್ತದೆ. 1610 ರಲ್ಲಿ ಕಾವೇರಿ ನದಿಯ ದಡದಲ್ಲಿ ನಡೆದ ಆ ಒಂದು ಭೀಕರ ಘಟನೆ ಇಡೀ ರಾಜಮನೆತನದ ಭವಿಷ್ಯವನ್ನೇ ಬದಲಾಯಿಸಿತು. ದೇವಿಯ ಒಡವೆಗಳಿಗಾಗಿ ನಡೆದ ಆ ಹೋರಾಟದಲ್ಲಿ ರಾಜ ಒಡೆಯರ್ ನಿಜಕ್ಕೂ ಖಳನಾಯಕರಾಗಿದ್ದರಾ? ಅಥವಾ ಇದು ಕೇವಲ ಒಂದು ದೊಡ್ಡ ತಪ್ಪು ತಿಳುವಳಿಕೆಯ ಘೋರ ಪರಿಣಾಮವಾ? ಮುಗಿಯದ ಕಥೆಗಳು ಸರಣಿಯ ಈ ಸಂಚಿಕೆಯಲ್ಲಿ ಅಲಮೇಲಮ್ಮನ ನಿಗೂಢ ಶಾಪದ ಇತಿಹಾಸವನ್ನು ಸಂಪೂರ್ಣವಾಗಿ ಬಿಚ್ಚಿಡಲಾಗಿದೆ. ವಿಡಿಯೋ ಕೊನೆಯವರೆಗೂ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. 🎤 Voiceover, 🎥 Shot & 🎬 Edited by: RJ Thrishool Gowda 🔔 Subscribe to RJ Thrishool Gowda for more stories and historical documentaries from Karnataka! #TalakaduCurse #Alamelamma #MugiyadaKathegalu #RJThrishoolGowda #MysuruHistory #KannadaDocumentary #KarnatakaTourism #UntoldStories #MysorePalace #KannadaHistory