Перейти к содержимому

ವಿಜಯದಶಮಿ ಪೂಜೆ & ದೈವಿಕ ವಾತಾವರಣ 🙏 | Office Pooja | Sudden Tour Plan… ಎಲ್ಲಿಗೆ? 🤫 | Kannada Vlog

chandra's home world

0:00 / 0:00

ವಿಜಯದಶಮಿ ಪೂಜೆ & ದೈವಿಕ ವಾತಾವರಣ 🙏 | Office Pooja | Sudden Tour Plan… ಎಲ್ಲಿಗೆ? 🤫 | Kannada Vlog

4 303 просмотра · 12 дн. назад
chandra's home world
83,9 тыс. подписчиков
4 303 просмотра · 12 дн. назад
ಇಂದಿನ ವೀಡಿಯೋದಲ್ಲಿ ನಮ್ಮ ಮನೆಯ ವಿಜಯದಶಮಿ ಹಬ್ಬದ ಸಂಭ್ರಮ, ಪೂಜೆ ಮತ್ತು ದೈವಿಕ ವಾತಾವರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ 🙏✨ ಮನೆಯ ಪೂಜೆಯ ಕೆಲವು ಸುಂದರ ಕ್ಷಣಗಳ ಜೊತೆಗೆ Office Pooja clippings ಕೂಡ ಈ ವೀಡಿಯೋದಲ್ಲಿ ಇವೆ. ❤️ ಪೂಜೆ ಮತ್ತು ಹಬ್ಬದ ಸಂಭ್ರಮದ ನಂತರ ಏಕಾಏಕಿ ಒಂದು Sudden Tour Plan! 😍🤫 ಎಲ್ಲಿಗೆ ಹೋಗುತ್ತಿದ್ದೇವೆ? ಏಕೆ ಇಷ್ಟು sudden ಆಗಿ plan ಆಯ್ತು? ಅದಕ್ಕಾಗಿ ಏನೆಲ್ಲಾ packing ಮತ್ತು preparations ಮಾಡುತ್ತಿದ್ದೇವೆ? 🎒✨ ಅದನ್ನೆಲ್ಲಾ ಈ ವೀಡಿಯೋದಲ್ಲಿ ನಮ್ಮ ಜೊತೆ enjoy ಮಾಡಿ. ❤️ ವಿಜಯದಶಮಿಯ ಶುಭಾಶಯಗಳು 🙏🌸 ನಿಮ್ಮ ಪ್ರೀತಿ ಮತ್ತು support ಸದಾ ಹೀಗೆಯೇ ಇರಲಿ. ❤️ #Vijayadashami #Dasara #VijayadashamiPuja #KannadaVlog #KannadaYouTuber #HomePuja #DivineVibes #OfficePuja #SuddenTrip #TravelVlog #FamilyVlog #PackingVlog #ChandrasOwnWorld #Chandrashomeworld #KannadaLifestyle