ಬದುಕು ಬಾಳಿನ ಡಂಬ ಬೇಡವೋ ಮನುಜ #worshipinkannada #kannadachristiansongs
J.C WORSHIP SONGS
0:00 / 0:00
ಬದುಕು ಬಾಳಿನ ಡಂಬ ಬೇಡವೋ ಮನುಜ #worshipinkannada #kannadachristiansongs
201 просмотр · 2 недели назад
J.C WORSHIP SONGS
428 подписчиков
201 просмотр · 2 недели назад
ಬದುಕು ಬಾಳಿನ ಡಂಬ ಬೇಡವೋ ಮನುಜ
#worshipinkannada #kannadachristiansongs #kannadachristianworshipsongs #kannada #jesus #jesuskannadasongs #gospelmusic
song :
ತನಾನೇ ತಾನಾನೆ... ತನಾನೇ ತಾನಾನೇ
ಓ....... ಓ........ ಹೇ....... ಹೇ........
ಬದುಕು ಬಾಳಿನ ಡಂಬ ಬೇಡವೂ ಮನುಜಾ
ಲೋಕದ ಆಸೆಗೆ ಜಾರ ಬೇಡವೋ ಮನುಜಾ
ಕಣ್ಣಿನ ಆಸೆ, ಹಣದಾಸೆ ಸ್ವಲ್ಪ ಕಾಲ ಕ್ಷಣಿಕ
ಯೇಸುವ ಬಿಟ್ಟು ಓಡ ಬೇಡವೋ ಮನುಜಾ
ನೀ.. ಯೇಸುವ ಬಿಟ್ಟು ಓಡ ಬೇಡವೋ ಮನುಜಾ
ಯೇಸುವ ನಂಬು, ಯೇಸುವ ನಂಬು
ನಿನ್ನ ಬದುಕನ್ನು ದೇವರಿಗೆ ಕೊಡು
ದೇವರ ಮಾರ್ಗದಿ ನೀ ನಡೆದರೆ
ಬಯಸಿದ ಪಡೆಯುವೆ ಮನುಜಾ..
ಹಣವಿದ್ದರೆ ನೆಮ್ಮದಿ ಸಿಗದು
ಹೆಸರಿದ್ದರೆ ಸಂತೋಷ ಸಿಗದು
ಲೋಕದ ಸಂಪತ್ತು ಉಳಿಯದು
ಯೇಸುವಿನ ಪ್ರೀತಿ ಎಂದೂ ಅಳಿಯದು
ಯೇಸುವ ನಂಬು, ಯೇಸುವ ನಂಬು
ನಿನ್ನ ಬದುಕನ್ನು ದೇವರಿಗೆ ಕೊಡು
ದೇವರ ಮಾರ್ಗದಿ ನೀ ನಡೆದರೆ
ಬಯಸಿದ ಪಡೆಯುವೆ ಮನುಜಾ..
ಕಣ್ಣಿನ ಆಸೆಗೆ ಬಲಿಯಾಗಬೇಡ
ಹಣದಾಸೆಯಲ್ಲಿ ನೀ ಸಿಲುಕಬೇಡ
ನಾಳೆಯ ಚಿಂತೆ ಮಾಡಬೇಡ
ಯೇಸುವನ್ನು ವಾಕ್ಯವ ಮರೆಯಬೇಡ
ಯೇಸುವ ನಂಬು, ಯೇಸುವ ನಂಬು
ನಿನ್ನ ಬದುಕನ್ನು ದೇವರಿಗೆ ಕೊಡು
ದೇವರ ಮಾರ್ಗದಿ ನೀ ನಡೆದರೆ
ಬಯಸಿದ ಪಡೆಯುವೆ ಮನುಜಾ..
ಆ....... ತನ್ನ ನಾನೇ.... ತನಾನೆ.......
ಆ....... ತನ್ನ ನಾನೇ.... ತನಾನೆ.......