Перейти к содержимому

ದುರಂಧರ್‌-2 ನೈಜ ಕಥೆಯಾ?, ʻಬಡೆ ಸಾಬ್‌ʼ ಅಸಲಿಗೆ ದಾವೂದ್ ಇಬ್ರಾಹಿಂ?, ಯಾವುದು ಸತ್ಯ? | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ದುರಂಧರ್‌-2 ನೈಜ ಕಥೆಯಾ?, ʻಬಡೆ ಸಾಬ್‌ʼ ಅಸಲಿಗೆ ದಾವೂದ್ ಇಬ್ರಾಹಿಂ?, ಯಾವುದು ಸತ್ಯ? | Vijay Karnataka

4 542 просмотра · 6 мес. назад
Vijay Karnataka | ವಿಜಯ ಕರ್ನಾಟಕ
1,81 млн подписчиков
4 542 просмотра · 6 мес. назад
ದುರಂಧರ್‌-2 ನೈಜ ಕಥೆಯಾ?, ʻಬಡೆ ಸಾಬ್‌ʼ ಅಸಲಿಗೆ ದಾವೂದ್ ಇಬ್ರಾಹಿಂ?, ಯಾವುದು ಸತ್ಯ? | Vijay Karnataka ಭಾರತೀಯ ಚಿತ್ರರಂಗದಲ್ಲಿ ಈಗ ಧುರಂಧರ್-2 ಸಿನಿಮಾದ್ದೇ ಹವಾ.. ಬಿಡುಗಡೆಯಾದ 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಸುನಾಮಿಯನ್ನೇ ಸೃಷ್ಟಿಸಿದೆ. ದುರಂಧರ್‌ ಪಾರ್ಟ್‌-1 ರಿಲೀಸ್‌ ಆಗುವಾಗಲು ವಿವಾದದ ಬೆಂಕಿ ಆವರಿಸಿತ್ತು, ಧುರಂಧರ್-2ಗೂ ಕೂಡ ವಿವಾದದ ಕಿಡಿ ಹೊತ್ತಿಕೊಂಡಿದೆ. ಈ ಸಿನಿಮಾ ಕೇವಲ ಕಾಲ್ಪನಿಕ ಕಥೆಯೇ ಅಥವಾ ದೇಶಕ್ಕಾಗಿ ಬಲಿದಾನಗೈದ ಅಪ್ರತಿಮ ವೀರ ಮೇಜರ್ ಮೋಹಿತ್ ಶರ್ಮಾ ಅವರ ಜೀವನವೇ?, ಚಿತ್ರತಂಡ ಕರಾಚಿಯ ಅಂಡರ್‌ವರ್ಲ್ಡ್‌ ಕಥೆ ಎಂದರೂ, ಮೋಹಿತ್ ಶರ್ಮಾ ಅವರ ಕುಟುಂಬ ಮಾತ್ರ ಇದು ನಮ್ಮ ಮನೆಯ ಮಗನ ಕಥೆ, ಅನುಮತಿ ಇಲ್ಲದೆ ಸಿನಿಮಾ ಮಾಡಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿತ್ತು. ಅದರ ನಡುವೆಯೇ ಸಿನಿಮಾ ಕೂಡ ರಿಲೀಸ್‌ ಆಗಿತ್ತು. ಇದು ಪಾರ್ಟ್‌ 1 ಕಥೆಯಾದ್ರೆ ಪಾರ್ಟ್‌ 2 ಅಲ್ಲೂ ಕೂಡ ಚಿತ್ರದ ವಿಲನ್ ಪಾತ್ರ ಬಡೆ ಸಾಹಬ್ ಯಾರನ್ನು ಪ್ರತಿನಿಧಿಸುತ್ತದೆ ಎಂಬ ಚರ್ಚೆ ಶುರುವಾಗಿದೆ. ಚಿತ್ರದ ತಂಡ ಕಾಲ್ಪನಿಕ ಕಥೆ ಅಂತ ಹೇಳಿದ್ರು ಕೂಡ, ಸಿನಿಮಾದಲ್ಲಿ ಬರುವ ಪಾತ್ರಗಳು ಈಗ ಸತ್ಯವನ್ನು ಬಿಚ್ಚಿಟ್ಟಿವೆ. ಇದು ವೀರ ಯೋಧ ಮೋಹಿತ್‌ ಶರ್ಮಾ ಅವರ ಕುಟುಂಬದ ಸಿಟ್ಟಿಗೆ ಕಾರಣವಾಗಿದೆ. ಅಷ್ಟಕ್ಕೂ ಮೋಹಿತ್‌ ಶರ್ಮಾ ಕುಟುಂಬದ ವಾದವೇನು?, ಅಸಲಿಗೆ ಈ ಮೇಜರ್ ಮೋಹಿತ್ ಶರ್ಮಾ ಯಾರು?, ಅವರ ಸಾಹಸ ಎಂತದ್ದು, ಬಡೆ ಸಾಹಬ್ ಪಾತ್ರ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಕಥೆಯಾ?.. ದುರಂಧರ್‌ ಅಸಲಿ ಕಥೆ ಇಲ್ಲಿದೆ.. ದುರಂಧರ್‌-2 ನಿಜವಾದ ಕಥೆಯಾ?, ಯಾರು ಮೇಜರ್‌ ಮೋಹಿತ್‌ ಶರ್ಮಾ?, ಚಿತ್ರದ ತಂಡ ಹೇಳೋದೇನು? | Is Dhurandhar-2 a true story? Who is Major Mohit Sharma? What does the film crew say? | #dhurandharmovie #dhurandhar #indiancinema #mohitsharma #dhurandhar2teaser #cinemanews #vijaykarnataka "The atmosphere in Indian cinema is currently dominated by the movie Dhurandhar-2... it has created a box office tsunami by joining the 500-crore club within just 3 days of its release. Just as the fire of controversy surrounded the release of Dhurandhar Part-1, a spark of controversy has ignited for Dhurandhar-2 as well. Is this movie merely a fictional story, or is it the life of the incomparable hero Major Mohit Sharma, who sacrificed his life for the country? Even though the film team claims it is an underworld story of Karachi, Major Mohit Sharma's family had approached the court, stating, 'This is the story of our son, and the movie has been made without permission.' The film was released amidst all this. While that was the story of Part 1, a debate has now begun regarding whom the film's villain character, 'Bade Sahab,' represents in Part 2. Even though the film crew calls it a fictional story, the characters appearing in the movie have now revealed the truth. This has caused anger within the family of the brave soldier Mohit Sharma. After all, what is the argument of Mohit Sharma's family? Who exactly is this Major Mohit Sharma? What was his bravery like? Is the character of 'Bade Sahab' the story of underworld don Dawood Ibrahim? Here is the real story of Dhurandhar..." ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share