Перейти к содержимому

ಸಕ್ಕರೆ ಕಾಯಿಲೆಗಳ ಸೈಡ್‌ ಎಫೆಕ್ಟ್ಸ್‌ ಏನು? ಯಾವ ಆಹಾರಗಳಿಂದ ಡಯಾಬಿಟಿಸ್‌ ಬರುತ್ತೆ? Dr. Mahesh D M

VK Health

0:00 / 0:00

ಸಕ್ಕರೆ ಕಾಯಿಲೆಗಳ ಸೈಡ್‌ ಎಫೆಕ್ಟ್ಸ್‌ ಏನು? ಯಾವ ಆಹಾರಗಳಿಂದ ಡಯಾಬಿಟಿಸ್‌ ಬರುತ್ತೆ? Dr. Mahesh D M

5 074 просмотра · 2 месяца назад
VK Health
64,9 тыс. подписчиков
5 074 просмотра · 2 месяца назад
ಮಧುಮೇಹವನ್ನು (diabetes) ಸೈಲೆಂಟ್ ಕಿಲ್ಲರ್ ಅಂತಲೂ ಕರೆಯುತ್ತಾರೆ. ಆರಂಭದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದಿದ್ದರೂ, ನಿಯಂತ್ರಣದಲ್ಲಿ ಇರಿಸದಿದ್ದರೆ ಇದು ದೇಹದ ಹಲವು ಪ್ರಮುಖ ಅಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮಧುಮೇಹ ಇರುವವರು ಕೇವಲ ಔಷಧಗಳನ್ನು ತೆಗೆದುಕೊಳ್ಳುವುದಷ್ಟೇ ಅಲ್ಲ, ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ (lifestyle) ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಡಯಾಬಿಟಿಸ್‌ ನರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಾಲುಉರಿ ಯಾಕಾಗುತ್ತೆ? ಸಕ್ಕರೆ ಕಾಯಿಲೆ ನಿಜಾಂಶಗಳೇನು ಎಂಬುದರ ಬಗ್ಗೆ ಡಾ. ಮಹೇಶ್‌ ಡಿ.ಎಂ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. #diabetes #sugar #type2diabetes #lifestyle #obesity #lean #prediabetes #diabetesdiet #bellyfat #vkhealth #vijayakarnataka 00:00- Highlights 02:09- Introduction 03:00- Why diabetes is common now? 05:49- Food which causes diabetes 09:08- Type-2 diabetes in young age 12:28- Abdominal obesity explained 14:33- Does sweet causes diabetes? 18:12- Diabetes symptoms 20:26- Tests for prediabetes 23:05- Complications of diabetes 27:36- Slow damage due to sugar 28:49- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.