Cooker ವಾಂಗಿಬಾತ್ 😋. ಒಂದೇ ಒಂದ್ ಸಲ Try ಮಾಡಿ 👌 ತುಂಬಾ ರುಚಿಕರವಾಗಿರುತ್ತದೆ, ಮತ್ತೆ ಮತ್ತೆ ಮಾಡಿ ತಿಂತೀರಾ 😍🍲
Vibha Menues 🍲😋
0:00 / 0:00
Cooker ವಾಂಗಿಬಾತ್ 😋. ಒಂದೇ ಒಂದ್ ಸಲ Try ಮಾಡಿ 👌 ತುಂಬಾ ರುಚಿಕರವಾಗಿರುತ್ತದೆ, ಮತ್ತೆ ಮತ್ತೆ ಮಾಡಿ ತಿಂತೀರಾ 😍🍲
342 просмотра · 1 г. назад
Vibha Menues 🍲😋
83 подписчика
342 просмотра · 1 г. назад
ಎಲ್ಲರಿಗು ನಮಸ್ಕಾರ,ಇದು ನನ್ನ ಮೊದಲ ಯೂಟ್ಯೂಬ್ ಚಾನಲ್.ಇದ್ರಲ್ಲಿ ನಂದೇ ಆದ ಸ್ವಂತ ರೆಸಿಫಿನಾ ಪರಿಚಯ ಮಾಡೋ ಪ್ರಯತ್ನ, ಇದರಿಂದ ಮೊದಲ ಬಾರಿ ಅಡಿಗೆ ಮಾಡೋ ಎಲ್ಲರಿಗೂ ಉಪಯುಕ್ತ ಎಂದು ಭಾವಿಸಿ ಇದನ್ನ ಪ್ರಾರಂಭಿಸುತ್ತಿದ್ದೇನೆ.ದಯವಿಟ್ಟು ನಿಮ್ಮ ಸಹಕಾರ ತುಂಬಾ ಮುಖ್ಯವಾಗುತ್ತದೆ ,ಅದೇ ರೀತಿ ಒಳ್ಳೆ,ರುಚಿಕರ, ಆರೋಗ್ಯಕರ, ಎಲ್ಲಾ ರೀತಿಯ ಅಡುಗೆ ಹೇಳಿಕೊಡುತ್ತೇನೆ.