ಕೆಪಿಎಸ್‌ಸಿ ಬಂದ್ ಮಾಡಿ ನೇಮಕಾತಿಗೆ ಹೊಸ ಮಾರ್ಗ: ಸಿಎಂ ಹೇಳಿಕೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುತ್ತಾ?
Vartha Bharati
0:00 / 0:00
ಕೆಪಿಎಸ್‌ಸಿ ಬಂದ್ ಮಾಡಿ ನೇಮಕಾತಿಗೆ ಹೊಸ ಮಾರ್ಗ: ಸಿಎಂ ಹೇಳಿಕೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುತ್ತಾ?
1 154 просмотра · Трансляция закончилась 3 дня назад
Vartha Bharati
836 тыс. подписчиков
1 154 просмотра · Трансляция закончилась 3 дня назад
⚡ವಾರ್ತಾಭಾರತಿ ಚಾನಲ್⚡
Point of View
with
Manjula Masthikatte
►► ದಿನದ ಪ್ರಮುಖ ಸುದ್ದಿಗಳ ವಿಶ್ಲೇಷಣೆ
1. ಕೆಪಿಎಸ್‌ಸಿ ಬಂದ್ ಮಾಡಿ ನೇಮಕಾತಿಗೆ ಹೊಸ ಮಾರ್ಗ: ಸಿಎಂ ಹೇಳಿಕೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುತ್ತಾ? ಹೊಸ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಾ?
2. ಸಚಿವ ಶಿವಲಿಂಗೇಗೌಡ 'ಲಂಚ'ದ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರ! ಸರ್ಕಾರದ ನಿಲುವೇನು ಎಂದು ಬಿಜೆಪಿ ಪ್ರಶ್ನೆ, ಕಾಂಗ್ರೆಸ್‌ಗೆ ಮುಜುಗರ
3. ವಂದೇ ಮಾತರಂ ಎರಡು ಪಂಕ್ತಿ ನುಡಿಸಲು ರಾಜ್ಯದ ತೀರ್ಮಾನ ಪ್ರಶ್ನಿಸಿದ ರಾಜ್ಯಪಾಲರು- ಮರು ಪರಿಶೀಲನೆಗೆ ಸೂಚನೆ- ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಏನು..?
ವೀಕ್ಷಿಸಿ, ಇಂದು (ಸೆ.22) ಸಂಜೆ 7:30ಕ್ಕೆ
ವಾರ್ತಾಭಾರತಿ ಯೂಟ್ಯೂಬ್ ಚಾನಲ್
/ varthabharatinews ನಲ್ಲಿ