ಗಣೇಶನ ಸುಲಭ ಭಜನೆಗಳು |Gajamukha ganapane trijaga vandithane| Gajamukha ganapage namo namo
HARIYA CHARANA ಹರಿಯ ಚರಣ
0:00 / 0:00
ಗಣೇಶನ ಸುಲಭ ಭಜನೆಗಳು |Gajamukha ganapane trijaga vandithane| Gajamukha ganapage namo namo
29 734 просмотра · 2 недели назад
HARIYA CHARANA ಹರಿಯ ಚರಣ
9,57 тыс. подписчиков
29 734 просмотра · 2 недели назад
Viral #ganeshchaturthi#Dasarapadagalu #ganapatibappamorya #Bhajane#Bhakthi # Bhakthigeethegalu
ಇನ್ನಷ್ಟು ಭಜನೆ ಹಾಡುಗಳಿಗಾಗಿ subscribe ಆಗದೇ ಇರುವವರು subscribe ಮಾಡಿಕೊಂಡು ನೋಡಿ ಮತ್ತು ಹಾಡು ಇಷ್ಟವಾದ್ರೆ ಒಂದು ಲೈಕ್ ಮಾಡಿ ಪ್ರೋತ್ಸಾಹಿಸಿ. ಹರೇ ಕೃಷ್ಣ 🙏😊
ಸಾಹಿತ್ಯ :ಗಜಮುಖ ಗಣಪಗೆ ನಮೋ ನಮೋ
ತ್ರಿಜಗದೊಳ್ ಪೂಜಿತ ನಮೋ ನಮೋ
ಸಿದ್ಧಿವಿನಾಯಕ ನಮೋ ನಮೋ
ವಿದ್ಯಾಪ್ರದಾಯಕ ನಮೋ ನಮೋ
ಲಡ್ಡಿಗೆ ಮೋದಕ ನಮೋ ನಮೋ
ನೈವೇದ್ಯಕರ್ಪಿಸುವೆ ನಮೋ ನಮೋ
ಹರನ ಕುಮಾರಗೆ ನಮೋ ನಮೋ
ಗಿರಿಜೆಗೆ ವರಪುತ್ರನೆ ನಮೋ ನಮೋ|
ಹರಿಕಥೆಗಳ ಪೇಳ್ವ ನಮೋ ನಮೋ
ವರಮತಿ ಪಾಲಿಸೋ ನಮೋ ನಮೋ
ಆಕಾಶಕ್ಕಭಿಮಾನಿ ನಮೋ ನಮೋ
ಮೂಷಿಕ ವಾಹನ ನಮೋ ನಮೋ|
ಭೀಮೇಶ ಕೃಷ್ಣನ ಕಥೆ ನಮೋ ನಮೋ
ಸಂತೋಷದಿಂದಲಿ ಪೇಳ್ವೆ ನಮೋ ನಮೋ
Gajamukha ganapage namo namo |
Trijagadolu pujitha namo namo ||
siddivinayaka namo namo |
vidya pradayaka namo namo ||
Laddige modaka namo namo |
naivedyake arpisuve namo namo||
Harana kumarane namo namo |
Girijeya varaputra namo namo ||
Harikathe gala kelve namo namo |varamathi paliso namo namo ||
Akashakkabhimani namo namo |
Mushika vahana namo namo ||
Bhimesha Krishna na kathe namo namo |
Santhoshadi pelvenu namo namo||