ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ಸಿಗುತ್ತಾ, ಇಲ್ವಾ?, ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Reservation
Vijay Karnataka | ವಿಜಯ ಕರ್ನಾಟಕ
0:00 / 0:00
ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ಸಿಗುತ್ತಾ, ಇಲ್ವಾ?, ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Reservation
4 645 просмотров · 11 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
4 645 просмотров · 11 часов назад
Tamil Nadu Reservation Case | ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ಸಿಗುತ್ತಾ, ಇಲ್ವಾ?, ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Reservation | Supreme Court’s Big Verdict on Reservation After Conversion to Islam | Explained in Kannada
ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಹಳೆಯ ಜಾತಿ ಆಧಾರಿತ ಮೀಸಲಾತಿ ಸಿಗುತ್ತಾ? , ಅಂದ್ರೆ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ಸಿಗುತ್ತಾ?
ಈ ಹಿಂದೆ ಹೈಕೋರ್ಟ್ ಕೂಡ ಈ ಬಗ್ಗೆ ಮಹತ್ವದ ತೀರ್ಪನ್ನುಕೊಟ್ಟಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ಮೀಸಲಾತಿ ಬಗ್ಗೆ ಇರುವ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದೆ.
ಹಿಂದೂ ಧರ್ಮ ತೊರೆದು ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಗೆ, ಮತಾಂತರಕ್ಕೂ ಮುನ್ನ ಸಿಗುತ್ತಿದ್ದ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಸಿಗಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದೆ.. ಮತಾಂತರಗೊಂಡ ಮುಸ್ಲಿಮರಿಗೂ ಮೀಸಲಾತಿ ನೀಡಲು ಹೊರಟಿದ್ದ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಏನೇನ್ ಇದೆ?, ಮತಾಂತರವಾದ ಮರುಕ್ಷಣವೇ ಹಳೆಯ ಮೀಸಲಾತಿ ಹಕ್ಕು ಶಾಶ್ವತವಾಗಿ ರದ್ದಾಗುತ್ತಾ?.
Can a person who converts from Hinduism to Islam continue to claim caste-based reservation benefits? A significant Supreme Court ruling in a Tamil Nadu case has brought this legal question into focus.
In this Kannada explainer, we examine the case involving the Tamil Nadu government’s policy, the Madras High Court’s decision, the constitutional provisions governing Scheduled Caste status, and the legal questions surrounding religious conversion and reservation eligibility.
Watch the full video to understand the background of the case, the arguments presented, and what the ruling could mean for reservation claims after religious conversion.
Subscribe to Vijay Karnataka for the latest Kannada news, legal updates, and in-depth explainers.
00:00 - ಪರಿಚಯ: ಮತಾಂತರ ಮತ್ತು ಮೀಸಲಾತಿ ತೀರ್ಪು
00:56 - ಸುಪ್ರೀಂ ಕೋರ್ಟ್ ಆದೇಶದ ವಿವರ
02:44 - ಸಮೀರ್ ಅಹಮದ್ ಪ್ರಕರಣ
03:28 - ತಮಿಳುನಾಡು ಸರ್ಕಾರದ ಆದೇಶ
04:11 - ಸರ್ಕಾರದ ವಾದ
05:07 - ಮದ್ರಾಸ್ ಹೈಕೋರ್ಟ್ ತೀರ್ಪು
06:18 - 1950ರ SC ಮೀಸಲಾತಿ ನಿಯಮ
07:34 - ಮರುಮತಾಂತರವಾದರೆ ಮೀಸಲಾತಿ?
08:51 - ತೀರ್ಪಿನ ಮಹತ್ವ ಮತ್ತು ಮುಕ್ತಾಯ
ಹಿಂದೂ ಧರ್ಮ ಬಿಟ್ಟು ಇಸ್ಲಾಂಗೆ ಹೋದರೆ ಮೀಸಲಾತಿ ಇಲ್ಲ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು | Converted to Islam: Can You Still Claim Caste-Based Reservation? Supreme Court Verdict | #SupremeCourt #Reservation #ReligiousConversion #TamilNadu #IndianConstitution #LegalNews #KannadaNews #VijayKarnataka
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share