Перейти к содержимому

Dheera Magadheera - Official Audio Song | Lyrics: Chiranjeevi | Mass Kannada Track

Album song

0:00 / 0:00

Dheera Magadheera - Official Audio Song | Lyrics: Chiranjeevi | Mass Kannada Track

309 просмотров · 3 нед. назад
Album song
24 подписчика
309 просмотров · 3 нед. назад
🔥 *ಧೀರ ಮಗಧೀರ - DHEERA MAGADHEERA* 🔥 ಅತ್ಯಂತ ಶಕ್ತಿಶಾಲಿ ವೀರರಸ ಹಾಗೂ ಮಾತೃಭಕ್ತಿಯನ್ನೊಳಗೊಂಡ ಮಾಸ್ ಕನ್ನಡ ಆಡಿಯೋ ಸಾಂಗ್. ತಾಯಿಯ ಮೇಲಿರುವ ಪ್ರೀತಿ ಮತ್ತು ವೈರಿಗಳ ವಿರುದ್ಧ ಸಿಡಿದೇಳುವ ಧೀರನ ಕಥೆಯನ್ನು ವಿವರಿಸುವ ಹೈ-ಎನರ್ಜಿ ದೇಶಭಕ್ತಿ ಹಾಡು. 🎧 *Use Headphones or Earphones for the Best Audio Experience!* 🎬 *Song Credits:* *Song Name:* Dheera Magadheera (ಧೀರ ಧೀರ ಮಗಧೀರ) *Lyrics (ಸಾಹಿತ್ಯ):* Chiranjeevi (ಚಿರಂಜೀವಿ) *Vocals & Music (ಧ್ವನಿ ಮತ್ತು ಸಂಗೀತ):* Suno App *Genre:* High Energy Patriotic / Action Anthem ✨ *ಸಾಹಿತ್ಯ (Lyrics):* *[ಪಲ್ಲವಿ]* (Male):- ಬಿರುಗಾಳಿ ಅಂತೇ ಬರುವಾ ಸುರಾ!! ಸುಡು ಸುಡುವಂತ ಬೆಂಕಿ ನೀನು ರಣಧೀರಾ!! ಅಬ್ಬರಿಸಿ ಬೊಬ್ಬಿರಿದ ರಾಕ್ಷಸ!! ಕಣ್ಣಲಿ ಕೆಂಡದಂಥ ಸಿಟ್ಟಿರುವ ರಕ್ಕಸ!! ಬಾ ಬಾ ಬಾ ಧೀರ ಧೀರ ಮಗಧೀರ!! *[ಚರಣ ೧]* (Male):- ಅಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ!! ಸಮಾನತೆಯಿಂದ ಎಲ್ಲರ ಜೊತೆ ನಡೆದುಕೊಳ್ಳುವ ರೀತಿ!! ಶ್ರೀಮಂತಿಕೆ ಇಲ್ಲದ ದೇವರು ನೀನು!! ಕಣ್ಣಿಗೇ ಕಾಣದ ಮಾಯಾಗರ ನೀನು!! ಬಾ ಬಾ ಬಾ ಧೀರ ಧೀರ ಮಗಧೀರ!! (Female):- ಹೆತ್ತ ತಾಯಿಯನ್ನು ಕೈ ಬಿಡದ ವೀರ!! ಅಮ್ಮನಿಗೆ ಮಾತು ಕೊಟ್ಟಂತೆ ಮಾಡಿದ ಜಾದೂಗಾರ!! ಪ್ರಪಂಚದಲ್ಲಿ ತಾಯಿಯೇ ಮೊದಲ ದೇವರು!! ಭೂಮಿಮೇಲೆ ಕಣ್ಣಿಗೇ ಕಾಣುವ ತಾಯಿ ದೇವರು!! ಬಾ ಬಾ ಬಾ ಧೀರ ಧೀರ ಮಗಧೀರ!! *[ಚರಣ ೨]* (Male):- ಗನ್ನು ಹಿಡಿದು ನಿಂತ!! ಬಂದ ವೈರಿಗಳ ಸೊಕ್ಕನ್ನು ಮುರಿದು ನಿಂತ!! ಹರಿಯುವ ನದಿಯಂತೆ ರಕ್ತವನ್ನು ಹರಿಸಿದ!! ಸುರಿದ ರಕ್ತ ತನ್ನ ಹಣೆಗೆ ಹಚ್ಚಿದ!! ರಾಕ್ಷಸ ನೀನೇ ರಾಕ್ಷಸ ಎದೆಯ ಬಿಗಿಯುವ ಭಕ್ಷಕ!! ಊರಿಗೆ ಕಾವಲಾಗಿ ನಿಂತ ರಕ್ಷಕ!! ಬಾ ಬಾ ಬಾ ಧೀರ ಧೀರ ಮಗಧೀರ!! 🔔 *Like, Share, and Subscribe* to support independent creators and original Kannada songs! *Tags & Keywords:* #DheeraMagadheera #ChiranjeeviLyrics #KannadaSongs #MassSong #KannadaPatrioticSong #NewKannadaSong #AudioPoster #SunoAI #ActionSong #KannadaMusic #KannadaLyricalSongs #HighEnergySong #KannadaMassSong #MotherEmotion #PatrioticAnthem Dheera Magadheera, Dheera Magadheera Kannada Song, Chiranjeevi Lyrics, Suno AI Music, Kannada Patriotic Song, New Kannada Songs, Kannada Mass Action Song, High Energy Kannada Song, Mother Emotion Kannada Song, Audio Poster Kannada, Kannada Lyrical Songs