ಈ ರೀತಿ ಮಸಾಲ ರೂಪದ ದಮ್ ಬಿರಿಯಾನಿ ಮನೆಯಲ್ಲಿ ಒಂದು ಸಲ ಟ್ರೈ ಮಾಡಿ ತುಂಬಾ ರುಚಿಯಾಗಿರುತ್ತದೆ
Hassan aduge mane
0:00 / 0:00
ಈ ರೀತಿ ಮಸಾಲ ರೂಪದ ದಮ್ ಬಿರಿಯಾನಿ ಮನೆಯಲ್ಲಿ ಒಂದು ಸಲ ಟ್ರೈ ಮಾಡಿ ತುಂಬಾ ರುಚಿಯಾಗಿರುತ್ತದೆ
33 просмотра · 9 дн. назад
Hassan aduge mane
34 подписчика
33 просмотра · 9 дн. назад
#ಸೂಪರ್ ಟೇಸ್ಟಿ ಮಾಡಲು ಬಿರಿಯಾನಿ ಮಸಾಲಾ ಚಿಕನ್ ಈರುಳ್ಳಿ ಟೊಮೆಟೊ ಮೆಣಸಿನಕಾಯಿ ತುಪ್ಪ ಅಡಿಕೆ ಎಣ್ಣೆ ಬೇಕಾಗುತ್ತದೆ. ಮೊದಲ ಚಿಕನಿಗೆ ವಿಡಿಯೋದಲ್ಲಿ ತೋರಿಸಿರುವ ರೀತಿ ಮಸಾಲವನ್ನು ಮಿಕ್ಸ್ ಮಾಡಿ ಅರ್ಧ ಗಂಟೆ ನೆನೆಹಾಕಬೇಕು ನೆನೆಸಿಡಬೇಕು ನಂತರ ಈರುಳ್ಳಿ ಒಗ್ಗರಣೆ ಹಾಕಿ ಈರುಳ್ಳಿ ನಿಂದ ನಂತರ ಚಿಕನ್ ಹಾಕಿ ವಿಡಿಯೋದಲ್ಲಿ ತೋರಿಸಿರುವ ರೀತಿ ಮಾಡಿದರೆ ತುಂಬಾ ಸುಲಭವಾಗಿ ರುಚಿಯಾದ ಚಿಕನ್ ದಮ್ ಬಿರಿಯಾನಿ ರೆಡಿಯಾಗುತ್ತದೆ#