Перейти к содержимому

ಅಬ್ಬಬ್ಬಾ! ಎಷ್ಟು ಟೇಸ್ಟಿ ಈ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ। ನೀವು ಮನೇಲಿ ಇದನ್ನ ಟ್ರೈ ಮಾಡಲೇ ಬೇಕು। Amla pickle

JEETH BITE VIBES

0:00 / 0:00

ಅಬ್ಬಬ್ಬಾ! ಎಷ್ಟು ಟೇಸ್ಟಿ ಈ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ। ನೀವು ಮನೇಲಿ ಇದನ್ನ ಟ್ರೈ ಮಾಡಲೇ ಬೇಕು। Amla pickle

38 883 просмотра · 1 год назад
JEETH BITE VIBES
47,1 тыс. подписчиков
38 883 просмотра · 1 год назад
#nellikai #pickle #amlapickle ಊಟದ ಜೊತೆ ಉಪ್ಪಿನಕಾಯಿ ಇಲ್ಲ ಅಂದ್ರೆ ಊಟನೇ ಇನ್ ಕಂಪ್ಲೀಟ್ ಅಲ್ವ? , ಸಾಮಾನ್ಯವಾಗಿ ಲಿಂಬೆಕಾಯಿ ಉಪ್ಪಿನಕಾಯಿ ಅಥವಾ ಮಾವಿನಕಾಯಿ ಉಪ್ಪಿನಕಾಯಿ ಎಲ್ಲರ ಮನೇಲೂ ಇರತ್ತೆ ಆದ್ರೆ ನೆಲ್ಲಿಕಾಯಿ ಉಪ್ಪಿನಕಾಯಿ ಇರೋದು ಬಹಳ ಕಡಿಮೆ ಹಾಗಾಗಿ , ಈ ವಿಡಿಯೋದಲ್ಲಿ ಅತೀ ಸುಲಭವಾಗಿ ಸೂಪರ್ ಟೇಸ್ಟಿ ಆಗಿ ನೆಲ್ಲಿಕಾಯಿ ಉಪ್ಪಿನಕಾಯಿನ ಹೇಗೆ ಮಾಡೋದು ಅಂತ ತೋರ್ಸಿಕೊಟ್ಟಿದಿನಿ. ಆರೋಗ್ಯದ ದೃಷಿಯಲ್ಲೂ ಕೂಡ ಈ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ತುಂಬಾ ಒಳ್ಳೆಯದು. ಈ ರೆಸಿಪಿನ ನೀವು ಒಂದು ಸಲ ಟ್ರೈ ಮಾಡಿದ್ರೆ ಪದೇ ಪದೇ ಮಾಡ್ತಾನೆ ಇರ್ತಿರ ಅಷ್ಟು ರುಚಿಯಾಗಿರತ್ತೆ! If there is no pickle with the meal, the meal itself is incomplete isn't it? Usually, everyone has lemon pickle or mango pickle in their kitchen, but Amla pickle is very rare. In this video, I have shown you how to make Amla pickle in a very easy and super tasty. If you try this recipe once, it will be so delicious that you will make it again and again! This is a wonderful recipe. Don't forget to try it and comment on how it tasted. Your Smitas Kitchen YouTube channel shows you how to make wonderful recipes using ingredients at home. Share and encourage. Don't miss it and share it with your friends. INGREDIENTS: ನೆಲ್ಲಿಕಾಯಿ ಉಪ್ಪಿನಕಾಯಿ ( Amla Pickle) 1.Amla - 250 gms 2. Fenugreek Seeds - 2 to 3 tsp 3. Mustard Seeds - 3tsp 4. Dry red Chillies - 20 5. Chilli Powder - 3 to 4 tsp 6. Oil - 5 tsp 7. Hingu - 3 tsp 8. Turmeric - 2 tsp 9. Salt to taste #pickle #amlapickle #amlapicklerecipe #nellikai #gooseberrypickle #gooseberryrecipe #gooseberrychutney #gooseberryjuice #gooseberryjam #gooseberrycandy #gooseberries #amlakichutney #amlacandy #amlarecipes #nellikaijuice #pickle #hing #oil #fenugreekseeds #redchili #redchillipowder #mustardseeds #mangopickle #lemonpickle #easyrecipe #homemaderecipe #uppinakayi #picklerecipe #picklemaking #gooseberry #smitaskitchen Check Out Our Recent Videos: ರುಚಿಕರ ಮಾವಿನ ಶುಂಠಿ ಉಪ್ಪಿನಕಾಯಿ .    • ರುಚಿಕರ ಮಾವಿನ ಶುಂಠಿ ಉಪ್ಪಿನಕಾಯಿ | Pickle | m...   ರೆಸ್ಟೋರೆಂಟ್ ಡಾಬಾಗಳಲ್ಲಿ ಬಾಯಿ ಚಪ್ಪರಿಸಿ ತಿನ್ನೋ ರಾಯಲ್ ಬೆಂಡೆಕಾಯಿ ಮಸಾಲಾ    • ರೆಸ್ಟೋರೆಂಟ್ ಢಾಬಾಗಳಲ್ಲಿ ಬಾಯಿ ಚಪ್ಪರಿಸಿ ತಿನ್ನ...   ಬಾಯಲ್ಲಿ ನೀರೂರಿಸೋ ಹೀರೆಕಾಯಿ ಫ್ರೈ    • ಬಾಯಲ್ಲಿ ನೀರೂರಿಸೋ  ಹಿರೇಕಾಯಿ ಫ್ರೈ | Make thi...   ಗರಿ ಗರಿಯಾದ ಸಬ್ಬಸಿಗೆ ಬವದ ಸಂಜೆ ಕಾಫೀ ಜೊತೆ ಸೂಪರ್ ಕಾಂಬಿನೇಶನ್    • ಗರಿ ಗರಿಯಾದ ಸಬ್ಬಸಿಗೆ ವಡೆ । ಸಂಜೆ ಕಾಫೀ ಜೊತೆ ಸ...   ಸ್ಪೆಷಲ್ ಮೂಲಂಗಿ ಚಟ್ನಿ ಬಾಯಲ್ಲಿ ನೀರು ಬರೋದು ಪಕ್ಕ    • ಸ್ಪೆಷಲ್ ಮೂಲಂಗಿ ಚಟ್ನಿ ಬಾಯಲ್ಲಿ ನೀರು ಬರೋದು ಪಕ...   ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇಂಗಾ ಚಟ್ನಿ ಪುಡಿ ಟೇಸ್ಟ್ ಮಾಡಿದೀರಾ? ಸೂಪರ್ ಆಗಿರುತ್ತೆ!    • ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇಂಗಾ ಚ...   ಕೂದಲಿಗೆ ಕಣ್ಣಿಗೆ ಒಳ್ಳೆಯದು ಕರಿಬೇವಿನ ಚಟ್ನಿ.    • ಕೂದಲಿಗೆ ಕಣ್ಣಿಗೆ ಒಳ್ಳೆಯದು ಕರಿಬೇವಿನ ಚಟ್ನಿ cu...   ಉಡುಪಿ ರಸಂ ಪೌಡರ್‌ ಮತ್ತು ರಸಂ ಮಾಡುವ ರೆಸಿಪಿ ಒಂದೇ ವಿಡಿಯೋದಲ್ಲಿ.    • ಉಡುಪಿ ರಸಂ ಪೌಡರ್‌ ಮತ್ತು ರಸಂ ಮಾಡುವ ರೆಸಿಪಿ ಒಂ...   ಬಾಯಲ್ಲಿನೀರೂರಿಸುವ ಮಾವಿನಕಾಯಿಚಟ್ನಿ ನಿಮಿಷಗಳಲ್ಲಿ ರೆಡಿ.    • ಬಾಯಲ್ಲಿನೀರೂರಿಸುವ ಮಾವಿನಕಾಯಿಚಟ್ನಿ ನಿಮಿಷಗಳಲ್ಲ...   ವೀಕ್ಷಕರೇ ,ನೆಲ್ಲಿಕಾಯಿ ಉಪ್ಪಿನಕಾಯಿ ರೆಸಿಪಿಯ ಈ ವಿಡಿಯೋ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀವಿ. ಇಷ್ಟ ಆದ್ರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡೊದಕ್ಕೆ ಮರೀಬೇಡಿ. ಸ್ಮಿತಾಸ್ ಕಿಚನ್ ಯೂಟ್ಯೂಬ್ ಚಾನೆಲ್ ಗೆ ಸಬ್’ಸ್ಕ್ರೈಬ್ ಆಗಿ ವಿಡೀಯೋ ಕೆಳಗಡೆ ಇರೋ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ, ಆಲ್ ನೋಟಿಫಿಕೇಶನ್ ಒತ್ತೋದಕ್ಕೆ ಮರೀಬೇಡಿ. ನಮ್ಮ ಅಡುಗೆ ವಿಡೀಯೋಗಳು ನಿಮಗೆ ಇಷ್ಟ ಆದ್ರೆ ಈ ವಿಡಿಯೋ ಕೆಳಗಡೆ ಇರೋ ಥ್ಯಾಂಕ್ಸ್ ಮತ್ತು ಜಾಯಿನ್ ಬಟನ್ ಪ್ರೆಸ್ ಮಾಡಿ ನಮ್ಮ ಪ್ರಯತ್ನವನ್ನ ಬೆಂಬಲಿಸಿ. Viewers, we hope you liked this video. If you liked it, give the video a like right now. Also, don't forget to share it with your friends and relatives Subscribe to Smita's Kitchen YouTube channel by pressing the red bell icon below the video and don't forget to turn on all notifications. If you like our cooking videos, support our efforts by pressing the Thanks and Join buttons below this video. ವೀಕ್ಷಕರ ಗಮನಕ್ಕೆ : ಈ ವಿಡಿಯೋದಲ್ಲಿ ತೋರಿಸಿದ ರೆಸಿಪಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ತಯಾರಿಸಿ ಮಾಡಿಕೊಂಡು ಊಟ ಮಾಡುವುದು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು. ಈ ವಿಡಿಯೋದಲ್ಲಿ ತೋರಿಸಿದ ಪದಾರ್ಥಗಳನ್ನ ಬಳಕೆ ಮಾಡುವಿದರಿಂದ ನಿಮಗೆ ಅಲರ್ಜಿ ಅಥವಾ ಏನಾದರೂ ದೈಹಿಕ ತೊಂದರೆ ಕಾಣಿಸಿಕೊಂಡರೆ ಅದಕ್ಕೆ ಸ್ಮಿತಾಸ್‌ ಕಿಚನ್‌ ಯು ಟ್ಯೂಬ್‌ ವಾಹಿನಿ ಜವಾಬ್ದಾರ ಅಲ್ಲ Disclaimer: The recipe shown in this video is for educational purposes only. It is up to the viewer to make and eat it at their own discretion Smita's Kitchen YouTube channel is not responsible for any allergies or physical discomfort you experience from using the ingredients shown in this video.