Kerengda Usli | ಕೆರೆಂಗ್ದ ಉಸ್ಲಿ | Simple & Tasty Recipe
Rishuvyshu youtube channel
0:00 / 0:00
Kerengda Usli | ಕೆರೆಂಗ್ದ ಉಸ್ಲಿ | Simple & Tasty Recipe
638 просмотров · 3 недели назад
Rishuvyshu youtube channel
776 подписчиков
638 просмотров · 3 недели назад
ಇವತ್ತು ನಮ್ಮ ಚಾನೆಲ್‌ನಲ್ಲಿ ತುಂಬಾ ಸರಳವಾಗಿ ಮತ್ತು ರುಚಿಯಾಗಿ ಕೆರೆಂಗ್ದ ಉಸ್ಲಿ (Sweet Potato Usli) ಹೇಗೆ ಮಾಡುವುದು ಅಂತ ನೋಡೋಣ. 😋
ಚಿಕ್ಕವರಿದ್ದಾಗ ಸೌದೆ ಒಲೆಯಲ್ಲಿ ಕೆರೆಂಗ್ದ ಸುತ್ತಿ ತಿನ್ನುತ್ತಿದ್ದ ರುಚಿಯೇ ಬೇರೆ. ಈಗ ಸೌದೆ ಒಲೆ ಕಡಿಮೆಯಾಗಿರುವುದರಿಂದ, ಮನೆಯಲ್ಲೇ ಸುಲಭವಾಗಿ ಈ ರೀತಿ ಕೆರೆಂಗ್ದ ಉಸ್ಲಿ ಮಾಡಿ ತಿನ್ನಬಹುದು.
ಬೇಯಿಸಿದ ಕೆರೆಂಗ್ದ ತಿನ್ನಲು ಇಷ್ಟಪಡದ ಮಕ್ಕಳಿಗೂ ಈ ರೀತಿ ಉಸ್ಲಿ ಮಾಡಿ ಕೊಡಿ, ಖಂಡಿತ ಇಷ್ಟವಾಗುತ್ತದೆ. ❤️
ಈ recipe ನಿಮಗೆ ಇಷ್ಟವಾದರೆ Like, Comment & Share ಮಾಡಿ.
ಇನ್ನೂ ನಮ್ಮ ಚಾನೆಲ್‌ಗೆ Subscribe ಮಾಡದಿದ್ದರೆ Subscribe ಮಾಡಿ ಮತ್ತು ಮುಂದಿನ ವಿಡಿಯೋಗಳಿಗೂ ನಿಮ್ಮ support ಹೀಗೆ ಇರಲಿ. 🙏❤️
#KerengdaUsli #SweetPotatoUsli #SweetPotatoRecipe #KannadaRecipes #EasyRecipe #HealthyRecipe #Rishuvyshu