Перейти к содержимому

ಸರಳ ಪದಾರ್ಥಗಳಿಂದ 2 ಬಗೆಯ ಲಡ್ಡು 😋 | ಬೇಸನ್ ಲಡ್ಡು & ಅಕ್ಕಿ ಉಂಡೆ | ಸುಲಭ ಹಾಗೂ ರುಚಿಯಾದ ಸಿಹಿ

Rishuvyshu youtube channel

0:00 / 0:00

ಸರಳ ಪದಾರ್ಥಗಳಿಂದ 2 ಬಗೆಯ ಲಡ್ಡು 😋 | ಬೇಸನ್ ಲಡ್ಡು & ಅಕ್ಕಿ ಉಂಡೆ | ಸುಲಭ ಹಾಗೂ ರುಚಿಯಾದ ಸಿಹಿ

174 просмотра · 5 дней назад
Rishuvyshu youtube channel
786 подписчиков
174 просмотра · 5 дней назад
ಎಲ್ಲರಿಗೂ ನಮಸ್ಕಾರ 🙏 Rishuvyshu channelಗೆ ಸ್ವಾಗತ ❤️ ಇವತ್ತಿನ ವಿಡಿಯೋದಲ್ಲಿ ಸರಳ ಪದಾರ್ಥಗಳನ್ನು ಬಳಸಿ, ತುಂಬಾ ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದ 2 ಬಗೆಯ ರುಚಿಯಾದ ಲಡ್ಡುಗಳನ್ನು ಮಾಡಿದ್ದೇವೆ. 😋 ಮೊದಲನೆಯದು ಬೇಸನ್ ಲಡ್ಡು ಮತ್ತು ಎರಡನೆಯದು ನಮ್ಮ ಸಾಂಪ್ರದಾಯಿಕ ಅಕ್ಕಿ ಉಂಡೆ. ವಿಶೇಷವಾಗಿ ಅಕ್ಕಿ ಉಂಡೆ ಮಾಡಲು Dry fruits ಅಥವಾ ತುಪ್ಪದ ಅವಶ್ಯಕತೆ ಇಲ್ಲ. ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳಿಂದಲೇ ರುಚಿಯಾದ ಸಿಹಿ ತಯಾರಿಸಬಹುದು. ❤️ ಈ ಎರಡೂ ಲಡ್ಡುಗಳನ್ನು ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ತಪ್ಪದೇ ಹೇಗಾಯ್ತು ಅಂತ ಕಾಮೆಂಟ್ ಮಾಡಿ ತಿಳಿಸಿ. 😊 ವಿಡಿಯೋ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಮತ್ತು Share 📲 ಮಾಡಿ. ಇನ್ನೂ ನಮ್ಮ channel Subscribe ಮಾಡದಿದ್ದರೆ Subscribe ಮಾಡಿ ❤️ ಮುಂದೆ ಬರುವ ವಿಡಿಯೋಗಳಿಗೂ ಇದೇ ರೀತಿ ನಿಮ್ಮ ಪ್ರೀತಿ ಮತ್ತು support ಇರಲಿ. 🙏❤️ #Laddu #BesanLaddu #AkkiUnde #TraditionalSweet #KannadaCooking