ಅಧಿಕಮಾಸದಲ್ಲಿ ಶ್ರೀಹರಿಯ ಸುಂದರ ಭಜನೆ | Hari baro yenna siri baro
HARIYA CHARANA ಹರಿಯ ಚರಣ
0:00 / 0:00
ಅಧಿಕಮಾಸದಲ್ಲಿ ಶ್ರೀಹರಿಯ ಸುಂದರ ಭಜನೆ | Hari baro yenna siri baro
35 476 просмотров · 3 месяца назад
HARIYA CHARANA ಹರಿಯ ಚರಣ
9,57 тыс. подписчиков
35 476 просмотров · 3 месяца назад
Adhikamasa #dasarapadagalu #music #bhakthi #devotionalsongs #Bhajane
ಹಾಡು ಇಷ್ಟವಾದ್ರೆ ಲೈಕ್ ಮಾಡಿ ಶೇರ್ ಮಾಡಿ 🙏ಹರೇ ಕೃಷ್ಣ
ರಚನೆ :ರಾಮದಾಸರು ರಚಿಸಿದ ಈ ಕೃತಿ ಯನ್ನು ಕನ್ನಡಕ್ಕೆ ಅನುವಾದ ಮಾಡಿ ಬರೆದವರು ಶ್ರೀ ಪುರಂದರ ದಾಸರು 🙏
ಈ ಹಾಡಿನ ಸಾಹಿತ್ಯ :
ರಾಗ :ರೇವತಿ.
ಹರಿ ಬಾರೋ ಎನ್ನ ಸಿರಿ ಬಾರೋ
ಪರಿ ಪರಿಯಲಿ ನಿನ್ನ ಕರುಣೆಯ ನೀಡೋ ||
ದುರಿತಗಳೆಲ್ಲವ ಕಳೆದು ಕಾಪಾಡೋ
ಶರಣಾಗತ ಎನ್ನಅಭಯವ ನೀಡೋ||
ನಾನೆಂಬುವ ಮಮಕಾರವ ಬಿಡಿಸೋ
ನೀನೆಂಬುದ ನಾಲಿಗೆಯಲಿ ನುಡಿಸೋ ||
ಮಾನವನೆಂಬುವ ಅರಿವನು ತಿಳಿಸೊ ದೀನರಾಮದಾಸನ ಹೃದಯದಿ ನೆಲೆಸೋ||🙏