Перейти к содержимому

ಪಾಲಕ್ ಸೊಪ್ಪಿನ ಚಿಕನ್ | ಸರಳವಾಗಿ ಮಾಡುವ ರುಚಿಕರ ಚಿಕನ್ ರೆಸಿಪಿ

Indian Kitchen Recipes

0:00 / 0:00

ಪಾಲಕ್ ಸೊಪ್ಪಿನ ಚಿಕನ್ | ಸರಳವಾಗಿ ಮಾಡುವ ರುಚಿಕರ ಚಿಕನ್ ರೆಸಿಪಿ

10 просмотров · 9 дней назад
Indian Kitchen Recipes
8 подписчиков
10 просмотров · 9 дней назад
ಇಂದು ಮಾಡೋಣ ತುಂಬಾ ಸರಳವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾಲಕ್ ಸೊಪ್ಪಿನ ಚಿಕನ್. 😋 ಪಾಲಕ್ ಸೊಪ್ಪು, ಚಿಕನ್ ಮತ್ತು ಸರಳ ಮಸಾಲೆಗಳಿಂದ ಮಾಡುವ ಈ ರೆಸಿಪಿ ಅನ್ನ, ರೊಟ್ಟಿ, ಚಪಾತಿ ಅಥವಾ ಬ್ರೆಡ್ ಜೊತೆ ತುಂಬಾ ರುಚಿಯಾಗಿರುತ್ತದೆ. ಮನೆಯಲ್ಲಿ ಒಮ್ಮೆ ಖಂಡಿತಾ ಟ್ರೈ ಮಾಡಿ. ❤️ ರೆಸಿಪಿ ಇಷ್ಟವಾದರೆ ಲೈಕ್, ಶೇರ್ ಮತ್ತು ಸಬ್‌ಸ್ಕ್ರೈಬ್ ಮಾಡಿ. #ಪಾಲಕ್ಸೊಪ್ಪಿನಚಿಕನ್ #ಚಿಕನ್ರೆಸಿಪಿ #ಪಾಲಕ್ಚಿಕನ್ #ಚಿಕನ್ಕರ್ರಿ #ಕನ್ನಡರೆಸಿಪಿ #ಅಡುಗೆ #ಸುಲಭರೆಸಿಪಿ #ಮನೆಅಡುಗೆ #ಚಿಕನ್ರೆಸಿಪಿಕನ್ನಡ #KannadaRecipe #spinach chicken kannada #simple chicken gravy #gravy for dosa #gravy for chapathi # chicken curry for rice #gowdrureceipe #gowdrustyle #mysorerecipes