Перейти к содержимому

Choonappa Pujari Statement Sugarcane Farmers Protest | ‘ರೈತರ ತಾಕತ್ ಗೊತ್ತಾಗಲಿ! 31 ಜಿಲ್ಲೆ ಬಂದ್‌ಗೆ ಕರೆ

TV5 Kannada

0:00 / 0:00

Choonappa Pujari Statement Sugarcane Farmers Protest | ‘ರೈತರ ತಾಕತ್ ಗೊತ್ತಾಗಲಿ! 31 ಜಿಲ್ಲೆ ಬಂದ್‌ಗೆ ಕರೆ

1 232 просмотра · 3 ч назад
TV5 Kannada
2,73 млн подписчиков
1 232 просмотра · 3 ч назад
Choonappa Pujari Statement Sugarcane Farmers Protest | ‘ರೈತರ ತಾಕತ್ ಗೊತ್ತಾಗಲಿ! 31 ಜಿಲ್ಲೆ ಬಂದ್‌ಗೆ ಚೂನಪ್ಪ ಪೂಜಾರಿ ಕರೆ! ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟವು 5ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರತಿ ಟನ್ ಕಬ್ಬಿಗೆ ಯೋಗ್ಯ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ 1,000 ರೂ. ಪ್ರೋತ್ಸಾಹಧನ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರಕ್ಕೆ ರೈತರು ನೀಡಿದ್ದ ಅಂತಿಮ ಗಡುವು ಹಾಗೂ ಡೆಡ್‌ಲೈನ್ ಮುಕ್ತಾಯಗೊಂಡಿದ್ದರೂ ಈವರೆಗೂ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಅಥವಾ ಅಧಿಕೃತ ಘೋಷಣೆ ಬಾರದ ಹಿನ್ನೆಲೆಯಲ್ಲಿ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರ್ಲಾಪುರದಲ್ಲಿ ರಾಜ್ಯ ಹೆದ್ದಾರಿ ತಡೆದು ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿರುವ ರೈತರು, ನಮ್ಮ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ಹಾಗೂ ಕೇಂದ್ರ ಸರ್ಕಾರದಿಂದ ಎಂಎಸ್‌ಪಿ (MSP) ಹೆಚ್ಚಳ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ನಾಯಕರು ಎಚ್ಚರಿಸಿದ್ದಾರೆ. The sugarcane growers' protest in Gurlapura cross of Mudalagi taluk, Belagavi district, has entered its fifth consecutive day, intensifying pressure on the state government. Farmers staged a massive state highway blockade demanding a lucrative price for sugarcane and an additional incentive of Rs 1,000 per ton from the government. With the final deadline issued to the government coming to an end without any concrete response or official assurance, the protesting farmers have expressed deep frustration.Warning authorities not to test their patience, the agitating farmers reiterated that they will intensify their statewide stir if the demands regarding a fair MSP hike and proper pricing are not met immediately. #SugarcaneFarmers #BelagaviProtest #GurlapuraCross #FarmersProtest #KarnatakaNews #SugarcanePrice #ChunnappaPujari #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬