ಕೀನ್ಯಾದಿಂದ ಟಾಟಾ ಕಂಪನಿಗೆ ಗೇಟ್ ಪಾಸ್! ಅದಾನಿ ಬೆನ್ನಲ್ಲೇ TATAಗೆ ಗೆಟ್ ಔಟ್ ಅಂದಿದ್ದೇಕೆ? | Kenya Tata Dispute
Vijay Karnataka | ವಿಜಯ ಕರ್ನಾಟಕ
0:00 / 0:00
ಕೀನ್ಯಾದಿಂದ ಟಾಟಾ ಕಂಪನಿಗೆ ಗೇಟ್ ಪಾಸ್! ಅದಾನಿ ಬೆನ್ನಲ್ಲೇ TATAಗೆ ಗೆಟ್ ಔಟ್ ಅಂದಿದ್ದೇಕೆ? | Kenya Tata Dispute
27 708 просмотров · 1 день назад
Vijay Karnataka | ವಿಜಯ ಕರ್ನಾಟಕ
1,8 млн подписчиков
27 708 просмотров · 1 день назад
ಕೀನ್ಯಾದಿಂದ ಟಾಟಾ ಕಂಪನಿಗೆ ಗೇಟ್ ಪಾಸ್! ಅದಾನಿ ಬೆನ್ನಲ್ಲೇ TATAಗೆ ಗೆಟ್ ಔಟ್ ಅಂದಿದ್ದೇಕೆ? | Kenya Tata Dispute | Gate Pass for Tata Company from Kenya: Why Did They Tell TATA to Get Out Right After Adani? | Kenya Tata Dispute | Vijay Karnataka
ಆಫ್ರಿಕಾ ಖಂಡದ ಪ್ರಮುಖ ದೇಶವಾಗಿರುವ ಕೀನ್ಯಾದಿಂದ ಭಾರತೀಯ ಬಿಸಿನೆಸ್ ವಲಯಕ್ಕೆ ಮತ್ತೊಂದು ದೊಡ್ಡ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಕೆಲವೇ ಸಮಯದ ಹಿಂದೆ ಗೌತಮ್ ಅದಾನಿ ಅವರ ಬೃಹತ್ ಏರ್‌ಪೋರ್ಟ್ ಮತ್ತು ಪವರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್‌ಗಳನ್ನು ಕೀನ್ಯಾ ಸರ್ಕಾರ ಕ್ಯಾನ್ಸಲ್ ಮಾಡಿತ್ತು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಆ ವಿವಾದ ಇನ್ನೂ ತಣ್ಣಗಾಗಿಲ್ಲ, ಅಷ್ಟರಲ್ಲಾಗಲೇ ಭಾರತದ ಅತ್ಯಂತ ಹಳೇ ಹಾಗೂ ಪ್ರತಿಷ್ಠಿತ ಟಾಟಾ ಕಂಪನಿಯ ಮೇಲೆ ಕೀನ್ಯಾ ಸರ್ಕಾರ ಮುಗಿಬಿದ್ದಿದೆ. ಇದೆಲ್ಲವನ್ನೂ ನೋಡಿದ ಮೇಲೆ ಕೀನ್ಯಾದಲ್ಲಿ ಭಾರತೀಯ ಕಂಪನಿಗಳನ್ನ ಟಾರ್ಗೆಟ್ ಮಾಡಲಾಗ್ತಿದ್ಯಾ? ಅದಾನಿ, ಎಸ್ಸಾರ್, ಏರ್‌ಟೆಲ್, ಮಹೀಂದ್ರಾ... ಈಗ ಟಾಟಾ.. ಬ್ಯಾಕ್ ಟು ಬ್ಯಾಕ್ ಭಾರತೀಯ ಕಂಪನಿಗಳಿಗೆ ಯಾಕೆ ಈ ರೀತಿ ತೊಂದರೆ ಆಗ್ತಿದೆ?
Following hot on the heels of Kenya's abrupt cancellation of Gautam Adani’s multi-billion dollar airport and power transmission projects, a fresh corporate shockwave has hit the Indian business sector from East Africa. Before the dust from the Adani dispute could even settle, the Kenyan government turned its sights on India's oldest and most prestigious conglomerate, the Tata Group. This back-to-back friction has sparked intense regional anxiety, raising critical questions over whether Indian corporations like Adani, Essar, Airtel, Mahindra, and now Tata are being deliberately targeted in Kenya.
ಕೀನ್ಯಾದಲ್ಲಿ ಅದಾನಿ ಬೆನ್ನಲ್ಲೇ ಇದೀಗ ಟಾಟಾ ಕಂಪನಿಗೆ ಬಿಗ್ ಶಾಕ್! ದೇಶ ಬಿಟ್ಟು ತೊಲಗಿ ಎಂದ ಕೀನ್ಯಾ ಅಧ್ಯಕ್ಷ! ಟಾಟಾ ಮಾಡಿದ ತಪ್ಪೇನು? | Big Shock to Tata Company in Kenya Right After Adani: Kenyan President Tells Them to Leave the Country! What Did Tata Do Wrong? | #KenyaTataDispute #AdaniKenya #IndianBusiness #TataGroup #vijaykarnataka
00:00 ವೀಡಿಯೋ ಆರಂಭ
01:28 ಮಾಗಾಡಿ ಲೇಕ್‌ನಲ್ಲಿ ಟಾಟಾ ಕೆಮಿಕಲ್ಸ್ ಸೋಡಾ ಆಶ್ ಮೈನಿಂಗ್ ಇತಿಹಾಸ
02:45 ಟಾಟಾ ವಿರುದ್ಧ ಕೀನ್ಯಾ ಸರ್ಕಾರ ಮಾಡಿದ ಪ್ರಮುಖ ಆರೋಪ
03:19 ವಿಲಿಯಂ ರುಟೋರಿಂದ ಟಾಟಾಗೆ ದೇಶ ಬಿಟ್ಟು ಹೋಗಲು ಸೂಚನೆ
04:02 ಕೀನ್ಯಾ ಅಧ್ಯಕ್ಷರ ಹೇಳಿಕೆಗೆ ಟಾಟಾ ಕಂಪನಿ ನೀಡಿದ ಅಧಿಕೃತ ಸ್ಪಷ್ಟನೆ
05:06 ಕೀನ್ಯಾದಲ್ಲಿ ಕಂಪನಿಗಳಿಗಾದ ತೊಂದರೆಗಳು
06:32 ಭಾರತೀಯ ಕಂಪನಿಗಳ ನಿರ್ಗಮನದ ಹಿಂದೆ ಚೀನಾದ ಷಡ್ಯಂತ್ರ
08:40 ಟಾಟಾ ಕೆಮಿಕಲ್ಸ್‌ನ ಭವಿಷ್ಯ
09:53 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share