ಯಾವುದೇ ಫೈನಾನ್ಸ್ ಸಾಲ ನೀಡಲು RBI ರೂಲ್ಸ್ ಕಡ್ಡಾಯ, ಸಾಲಗಾರರಿಗೂ ರೂಲ್ಸ್, ದಬ್ಬಾಳಿಕೆ ಮಾಡುವಂತಿಲ್ಲ
Vijay Karnataka | ವಿಜಯ ಕರ್ನಾಟಕ
0:00 / 0:00
ಯಾವುದೇ ಫೈನಾನ್ಸ್ ಸಾಲ ನೀಡಲು RBI ರೂಲ್ಸ್ ಕಡ್ಡಾಯ, ಸಾಲಗಾರರಿಗೂ ರೂಲ್ಸ್, ದಬ್ಬಾಳಿಕೆ ಮಾಡುವಂತಿಲ್ಲ
37 250 просмотров · 1 г. назад
Vijay Karnataka | ವಿಜಯ ಕರ್ನಾಟಕ
1,81 млн подписчиков
37 250 просмотров · 1 г. назад
ಫೈನಾನ್ಸ್‌ನಿಂದ ಹಣ ನೀಡುವವರು ಇದನೆಲ್ಲಾ ಫಾಲೋ ಮಾಡಬೇಕು, ಸಾಲಗಾರರು ಫಾಲೋ ಮಾಡಬೇಕಾದ ಅಂಶಗಳ್ಯಾವು?ವಕೀಲೆ|Sheela Deepak! | New RBI rule | Loans and Advances | Sheela Deepak #sheeladeepak #microfinance #rbirules
ರಾಜ್ಯದಲ್ಲಿ ಫೈನಾನ್ಸ್ ಸಿಬ್ಬಂದಿಯ ಕಿರುಕುಳದಿಂದ ಸಾಲ ಪಡೆದವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಯಲ್ಲಿ ಊರು ಬಿಟ್ಟು ಖಾಲಿಯಾದವರು ಕೂಡ ಇದ್ದಾರೆ. ಕಿರುಕುಳ ತಾಳಲಾರದೇ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನೆಲ್ಲಾ ಗಮನಿಸಿದ ರಾಜ್ಯ ಸರ್ಕಾರ ಫೈನಾನ್ಸ್ ಕಂಪನಿಗಳಿಗೆ ವಾರ್ನ್ ಕೂಡ ಮಾಡಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ತಯಾರಿ ಮಾಡಿಕೊಂಡಿದೆ. ಫೈನಾನ್ಸ್ ಕಂಪನಿಯವರು ಯಾವುದೇ ಆಕ್ಷೇಪಗಳನ್ನುಮಾಡದಂತೆ ಹೊರಡಿಲು ಸರ್ಕಾರ ಸಜ್ಜಾಗಿದೆ. ಬ್ಯಾಂಕ್‌ನಿಂದ ಸಾಲ ಪಡೆಯಲು ಆರ್‌ಬಿಐನಲ್ಲಿರೋ ರೂಲ್ಸ್‌ಗಳನ್ನು ಫಾಲೋ ಮಾಡಲೇಬೇಕು, ಬ್ಯಾಂಕ್‌ಗಳಿಗೆ ಯಾವ ರೂಲ್ಸ್ ಇದೆಯೋ ಅದೇ ರೂಲ್ಸ್ ಎಲ್ಲರಿಗೂ ಅನ್ವಯವಾಗುತ್ತೆ. ಸಾಲ ಪಡೆದವರಿಗೆ ಯಾವುದೇ ಕಾರಣಗಳಿಂದ ಸಾಲ ಮರುಪಾವತಿ ಸಾಧ್ಯವಾಗಿರುವುದಿಲ್ಲ, ಅಂತಹ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಅಥವಾ ರಿವಕರಿ ಏಜೆಂಟ್ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಯಾವೆಲ್ಲಾ ಕಾನೂನುಗಳನ್ನು ಪಾಲಿಸಬೇಕು, ಹಾಗೇಯೆ ಏಕಾಏಕಿ ಮನೆಗೆ ಹೋಗಲು ಅವಕಾಶವಿದ್ಯಾ? ಮನೆಗೆ ಹೋದರೂ ಕೂಡ ಯಾವ ಸಮಯದಲ್ಲಿ ಹೋಗಬೇಕು ಅನ್ನೋದಕ್ಕೂ ಒಂದು ಕಾನೂನಿದೆ. ಸಾಲ ಪಡೆದವರಿಗೂ ಕೂಡ ಒಂದು ಕಾನೂನಿದೆ. ಆ ಕಾನೂನು ಏನ್ ಹೇಳುತ್ತೆ ಅನ್ನೋದನ್ನ ಹೈಕೋರ್ಟ್ ವಕೀಲೆ ಆಗಿರೋ ಶೀಲಾ ದೀಪಕ್‌ರವರು ವಿಜಯ ಕರ್ನಾಟಕ ನಡೆಸಿದ ಸಂದರ್ಶನದಲ್ಲಿ ವಿವರಾತ್ಮಕವಾಗಿ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.....
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share