ಸಚಿವ ವಿಜಯಾನಂದ ಕಾಶಪ್ಪನವರ ಮೇಲೆ ಕೇಸ್ ದಾಖಲಿಸಲು ಯತ್ನಾಳ್ ಆಗ್ರಹ.| Yatnal on kashappanavar | Politics
GADINAADA KRANTI
0:00 / 0:00
ಸಚಿವ ವಿಜಯಾನಂದ ಕಾಶಪ್ಪನವರ ಮೇಲೆ ಕೇಸ್ ದಾಖಲಿಸಲು ಯತ್ನಾಳ್ ಆಗ್ರಹ.| Yatnal on kashappanavar | Politics
11 802 просмотра · 3 недели назад
GADINAADA KRANTI
111 тыс. подписчиков
11 802 просмотра · 3 недели назад
#GadinaadaKranti #basanagoudapatilyatnal #vijayanandkashappanavar
Join this channel to get access to perks:
/ @gadinaadakranti
ಸಚಿವ ವಿಜಯಾನಂದ ಕಾಶಪ್ಪನವರ ಮೇಲೆ ಕೇಸ್ ದಾಖಲಿಸಲು ಯತ್ನಾಳ್ ಆಗ್ರಹ | Yatnal Sensational Statement
ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಕಾಶಪ್ಪನವರ ವಿರುದ್ಧ ಯತ್ನಾಳ್ ಮಾಡಿರುವ ಆರೋಪಗಳೇನು? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.
#VijayanandKashappanavar #Yatnal #BasangoudaPatilYatnal #KarnatakaPolitics #KarnatakaNews #KannadaNews #Vijayapura #Congress #KarnatakaGovernment #PoliticalNews #yatnalslamstokashappanavar #yatnalonkashappanavar #yatnalfirereactskashappanavar #vijayanandkashappanavarcontroversystatement #yatnalVSkashappanavar #talkwar #yatnaltodaynews #yatnallatestnews #yatnalpolitics #yatnaltodaynewslive #yatnalnewsgadinaadakranti #yatnalnewsvijayapuragadinaadakranti #vijayapuratodaynews #vijayapuralocalchannelgadinaadakranti #vijayapurapoliticsupdates
ವಿಜಯಾನಂದ ಕಾಶಪ್ಪನವರ, ವಿಜಯಾನಂದ ಕಾಶಪ್ಪನವರ ಸುದ್ದಿ, ಯತ್ನಾಳ್, ಬಸನಗೌಡ ಪಾಟೀಲ್ ಯತ್ನಾಳ್, ಯತ್ನಾಳ್ ಹೇಳಿಕೆ, ಯತ್ನಾಳ್ ಆರೋಪ, ಸಚಿವ ವಿಜಯಾನಂದ ಕಾಶಪ್ಪನವರ, ಕರ್ನಾಟಕ ರಾಜಕೀಯ, ಕರ್ನಾಟಕ ಸುದ್ದಿ, ಕನ್ನಡ ಸುದ್ದಿ, ವಿಜಯಪುರ ಸುದ್ದಿ, ಕಾಂಗ್ರೆಸ್ ಸರ್ಕಾರ, Karnataka Politics, Vijayanand Kashappanavar, Yatnal, Basanagouda Patil Yatnal, Karnataka News, Kannada News, Vijayapura News
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...