Перейти к содержимому

ನವರಾತ್ರಿಗೆ ವಿಶೇಷವಾಗಿ | ಹಾಡುವುದು ಹೇಗೆ? ನೋಡಿ 2 ಹಾಡುಗಳು

Rajeshwari and Songs

0:00 / 0:00

ನವರಾತ್ರಿಗೆ ವಿಶೇಷವಾಗಿ | ಹಾಡುವುದು ಹೇಗೆ? ನೋಡಿ 2 ಹಾಡುಗಳು

8 920 просмотров · 1 год назад
Rajeshwari and Songs
10 тыс. подписчиков
8 920 просмотров · 1 год назад
ನವರಾತ್ರಿಯ ಶುಭಾಶಯಗಳು.. ಪ್ರಸ್ತುತಿ : ಶಾರದಾ ಹೆಬ್ಬಾರ್, ರಾಜೇಶ್ವರಿ ಹೆಬ್ಬಾರ್ ನಮ್ಮ ಇನ್ನೂ ಹೆಚ್ಚಿನ ವಿಶೇಷ ಹಾಡುಗಳಿಗೆ ಈ ಕೂಡಲೇ ನಮ್ಮ ‪@rajeshwarihebbar7658‬ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ ಹೊಸ ಹೊಸ ಹಾಡುಗಳನ್ನು ಕೇಳುತ್ತ ಪ್ರೋತ್ಸಾಹಿಸಿ.. ಧನ್ಯವಾದಗಳು.. ------- 1 ನೇ ಹಾಡು:- ಜೈ ಜೈ ಮಾ ಜಗದಂಬಾ | ದೇವಿ ಜೈ ಜೈ ಮಾ ಶಿವಗಂಗಾ ||ಪ|| ಭವತಾರಿಣಿಯೇ ಹೇ ಮಾತಾ ಭಗವತಿ ಪಾದಕೆ ವಂದಿಸುತಾ | ನರಕಾಸುರನನು ಸಂಹರಿಸಿ ಭಕುತರ ಪೊರೆಯುವ ಹೇ ತಾಯೇ ಮಕ್ಕಳ ಪೊರೆಯುವ ಹೇ ತಾಯೇ | ದಿವ್ಯಾಮೃತವನು ಕೊಡು ತಾಯೇ ||1|| ------- 2 ನೇ ಹಾಡು:- ವಾಸವಿ ಮಾತೆಗೆ ನಮೋ ನಮೋ | ಕನ್ನಿಕ ಮಾತೆಗೆ ನಮೋ ನಮೋ ||ಪ|| ಜಗದೀಶ್ವರಿಯೇ ನಮೋ ನಮೋ ಜಗದೋದ್ಧಾರಿಣಿ ನಮೋ ನಮೋ | ಜಗಜ್ಜನನಿಯೇ ನಮೋ ನಮೋ ಜಗದಂಬಿಕೆಯೇ ನಮೋ ನಮೋ ||1|| ವಿಶ್ವ ಕಲ್ಯಾಣಿ ನಮೋ ನಮೋ ವಿಶ್ವವಂದಿತೇ ನಮೋ ನಮೋ | ವಿಶ್ವೇಶ್ವರಿಯೇ ನಮೋ ನಮೋ ವಿಶ್ವ ರೂಪಿಣೀ ನಮೋ ನಮೋ ||2|| ಕಾತ್ಯಾಯಿನಿಯೇ ನಮೋ ನಮೋ ಕಾಳಿ ಮಹಾಕಾಳಿ ನಮೋ ನಮೋ | ಕಾಮಿತಾರ್ಥಪ್ರದೇ ನಮೋ ನಮೋ ಕಲಿಯುಗ ವರದೇ ನಮೋ ನಮೋ ||3|| #navaratri #music #rajeshwarihebbar #trending #navaratrispecial #devi #navarathri #devibhakti #ನವರಾತ್ರಿ #devigeet #2025