ಬಸವ ತತ್ವ–ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ, ಬಹಿರಂಗ ಸಭೆ | Kalaburagi | SocialJustice
eedina
0:00 / 0:00
ಬಸವ ತತ್ವ–ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ, ಬಹಿರಂಗ ಸಭೆ | Kalaburagi | SocialJustice
5 905 просмотров · 21 час назад
eedina
458 тыс. подписчиков
5 905 просмотров · 21 час назад
ಬಸವಾದಿ ಶಿವಶರಣರನ್ನು ಹಿಂದುತ್ವದೊಂದಿಗೆ ಬೆಸೆದು ವ್ಯಾಖ್ಯಾನಿಸುವುದನ್ನು ಖಂಡಿಸಿ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ, ಕಲಬುರಗಿ ವತಿಯಿಂದ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ.
ಬಸವಣ್ಣ ಸೇರಿದಂತೆ ಬಸವಾದಿ ಶಿವಶರಣರ ಸಾಮಾಜಿಕ, ಸಮಾನತಾವಾದಿ ಹಾಗೂ ವೈಚಾರಿಕ ಚಿಂತನೆಗಳನ್ನು ತಮ್ಮದೇ ಸಿದ್ಧಾಂತಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಬಹಿರಂಗ ಸಭೆಯಲ್ಲಿ ಬಸವ ತತ್ವ, ಸಂವಿಧಾನ ಹಾಗೂ ಸಮಾನತೆಯ ಮೌಲ್ಯಗಳ ಕುರಿತು ಚರ್ಚೆ ನಡೆಯಲಿದೆ.
#Basavanna #BasavaTatva #Shivasharana #Kalaburagi #BasavaMovement #Constitution #SaveConstitution #Equality #SocialJustice #BasavaPhilosophy #AnubhavaMantapa #VachanaSahitya #Sharane #LingayatHistory #ProgressiveThought #HumanEquality #ConstitutionalValues #SocialEquality #Karnataka #KarnatakaNews #KalaburagiNews #KannadaNews #Protest #PublicMeeting #BasavaJayanti #BasavadiShivasharana #VachanaTradition #SocialReform #Democracy #Eedina