Перейти к содержимому

Ellige Hodiri | ಎಲ್ಲಿಗೆ ಹೋದಿರಿ | Santosh chokkadi | Upasana mohan | Supriya Raghunandan | Bhavageete

Upasana mohan

0:00 / 0:00

Ellige Hodiri | ಎಲ್ಲಿಗೆ ಹೋದಿರಿ | Santosh chokkadi | Upasana mohan | Supriya Raghunandan | Bhavageete

884 просмотра · 4 мес. назад
Upasana mohan
13,6 тыс. подписчиков
884 просмотра · 4 мес. назад
ಎಲ್ಲಿಗೆ ಹೋದಿರಿ ಕನಸುಗಳೇ ನಮ್ಮನ್ನೆಲ್ಲ ತೊರೆದು ಭವಿಷ್ಯವೆಂಬ ಭವ್ಯ ಪ್ರಪಂಚದ ಎದೆಗೆ ಮೆಲ್ಲ ಇರಿದು ಶಾಂತ ಕಡಲಲಿ ಅಲೆಗಳಬ್ಬರ ತಲ್ಲಣಿಸಿದೆ ಜಗವೆ ನೆಮ್ಮದಿ ದಡವನು ಸೇರುವುದೆಂತೊ ಇರಬಹುದೇ ನಾವೇ ಯಾರ ನೋವಿಗೆ ಎಲ್ಲಿದೆ ಔಷಧ ಸೂತ್ರ ಹರಿದ ಬದುಕು ಹೃದಯದ ಕದವೆ ಮುಚ್ಚಿಹೋಗಿದೆ ಜೀವಕೆಲ್ಲಿ ಬೆಳಕು ರಚನೆ: ಸಂತೋಷ ಚೊಕ್ಕಾಡಿ ಸಂಗೀತ: ಉಪಾಸನಾ ಮೋಹನ್ ಗಾಯನ: ಸುಪ್ರಿಯಾ ರಘುನಂದನ್