Перейти к содержимому

800ಕ್ಕೂ ಹೆಚ್ಚು ರಾಸುಗಳಿಗೆ ನೆಲೆಯಾದ 83 ವರ್ಷದ ವಿಜಯಪುರದ ಗೋಶಾಲೆ! | Vijayapura | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

800ಕ್ಕೂ ಹೆಚ್ಚು ರಾಸುಗಳಿಗೆ ನೆಲೆಯಾದ 83 ವರ್ಷದ ವಿಜಯಪುರದ ಗೋಶಾಲೆ! | Vijayapura | Vijay Karnataka

13 821 просмотр · 4 г. назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 821 просмотр · 4 г. назад
ಬರಗಾಲ‌ ಬಂತೆಂದರೆ ಸಾಕು ಸರಕಾರ, ಮತ್ತಿತರ ಸಂಘಟನೆಗಳು ಗೋಶಾಲೆ ಪ್ರಾರಂಭಿಸುತ್ತವೆ. ಆದರೆ, ಸ್ವಲ್ಪ ಮಳೆಯಾದರೂ ಸಾಕು ಈ ಗೋಶಾಲೆಗಳು ಮಾಯವಾಗುತ್ತವೆ. ಆದರೆ, ವಿಜಯಪುರದ ಹೊರವಲಯದಲ್ಲಿರುವ ಗೋಶಾಲೆ ಎಲ್ಲ ಗೋಶಾಲೆಗಳಿಗಿಂತಲೂ ಭಿನ್ನ. ಹೌದು, 1939ರಲ್ಲಿ ಆರಂಭವಾದ ಗೋಶಾಲೆಯೊಂದು ಇಂದಿಗೂ ರಾಸುಗಳಿಗೆ ಆಶ್ರಯ ತಾಣವಾಗಿ‌ ಕೆಲಸ ಮಾಡುತ್ತಿದ್ದು, ಗೋ ಪ್ರಿಯರ ಗಮನ ಸೆಳೆಯುತ್ತಿದೆ. ವಿಜಯಪುರ ಹೊರ ವಲಯದ ಅರಕೇರಿ- ಸಿದ್ದಾಪುರ ರಸ್ತೆಯ ಭೂತ್ನಾಳ ಕೆರೆಯ ಬಳಿ‌ ಇರೋ ಈ ಗೋಶಾಲೆ ಇಂದಿಗೂ ಗೋವು ಪ್ರಿಯರಿಗೆ ಮಾದರಿಯಾಗಿದೆ. 83ನೇ ವರ್ಚಕ್ಕೆ ಕಾಲಿಟ್ಟಿರುವ ಈ ಗೋಶಾಲೆಯಲ್ಲಿ ಈಗ 800ಕ್ಕೂ ಹೆಚ್ಚು ಆಕಳು, ಕರು ಮತ್ತು ಎತ್ತುಗಳು ಆಶ್ರಯ ಪಡೆದಿವೆ. ಜೈನ ಸಮುದಾಯ ಸ್ಥಾಪಿಸಿರುವ ಈ ಗೋಶಾಲೆಯಲ್ಲಿ ಗೋವುಗಳ ಆರೈಕೆಗೆ 20ಕ್ಕೂ ಅಧಿಕ ಹೆಚ್ಚು ಕಾರ್ಮಿಕರ ನಿಯೋಜಿಸಲಾಗಿದೆ. #Vijayapura #Goshala Our Website : https://Vijaykarnataka.com Facebook:   / vijaykarnataka   Twitter:   / vijaykarnataka