ರೈಲಿನಿಂದ ಮಿಸೈಲ್ ಲಾಂಚ್ ಸಕ್ಸಸ್, ರಷ್ಯಾ, ಚೀನಾ, ಅಮೆರಿಕ ಬಳಿಕ ಭಾರತದ ಸಾಧನೆ! ಏನಿದು ಅಗ್ನಿ-ಪ್ರೈಮ್ ಸೀಕ್ರೆಟ್?
Vijay Karnataka | ವಿಜಯ ಕರ್ನಾಟಕ
0:00 / 0:00
ರೈಲಿನಿಂದ ಮಿಸೈಲ್ ಲಾಂಚ್ ಸಕ್ಸಸ್, ರಷ್ಯಾ, ಚೀನಾ, ಅಮೆರಿಕ ಬಳಿಕ ಭಾರತದ ಸಾಧನೆ! ಏನಿದು ಅಗ್ನಿ-ಪ್ರೈಮ್ ಸೀಕ್ರೆಟ್?
12 332 просмотра · 1 год назад
Vijay Karnataka | ವಿಜಯ ಕರ್ನಾಟಕ
1,81 млн подписчиков
12 332 просмотра · 1 год назад
ಅಗ್ನಿ-ಪ್ರೈಮ್ ಅಬ್ಬರ: ಇನ್ಮುಂದೆ ರೈಲಿನಿಂದಲೇ ಶತ್ರುಗಳ ಮೇಲೆ ದಾಳಿ! ರೈಲು-ಮೊಬೈಲ್ ಲಾಂಚರ್ ಯಶಸ್ವಿ ಪರೀಕ್ಷೆ, ಎಲೈಟ್ ಕ್ಲಬ್ಗೆ ಭಾರತ ಸೇರ್ಪಡೆ! | India Tests Agni-Prime Missile | Train-Launched | DRDO launched | Missile launch from a train is a success, an achievement for India after Russia, China, and America! What is the secret of this Agni-Prime? | #agnimissile #trainlaunch #indiandefence #indiandefenceupdates #defencenews
ಭಾರತಕ್ಕೆ ಸುತ್ತಲೂ ಶತ್ರುಗಳ ಕಾಟ ಇದೆ. ಈ ಹಿನ್ನೆಲೆ ಆಪರೇಷನ್ ಸಿಂಧೂರ ಬಳಿಕ ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ. ದಿನಕ್ಕೊಂದಂತೆ ಹೊಸ ಹೊಸ ಹೊಸ ಅಸ್ತ್ರಗಳ ಪ್ರಯೋಗವನ್ನು ಮಾಡುತ್ತಲೇ ಇದೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಸಾಮಾನ್ಯ ರೈಲಿನಂತೆ ಕಾಣುವ ಒಂದು ಮೊಬೈಲ್ ಲಾಂಚರ್ನಿಂದ, ಸಾವಿರಾರು ಕಿಲೋ ಮೀಟರ್ ದೂರದ ಶತ್ರು ನೆಲೆಯನ್ನು ಧ್ವಂಸ ಮಾಡಬಲ್ಲ ಅತ್ಯಾಧುನಿಕ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಐತಿಹಾಸಿಕ ಪರೀಕ್ಷೆ ಮೂಲಕ ಭಾರತವು ವಿಶ್ವದ ಕೆಲವೇ ಕೆಲವು ರಾಷ್ಟ್ರಗಳನ್ನು ಹೊಂದಿರುವ ರೈಲು-ಮೊಬೈಲ್ ಕ್ಷಿಪಣಿ ಸಾಮರ್ಥ್ಯದ ಎಲೈಟ್ ಕ್ಲಬ್ಗೆ ಸೇರ್ಪಡೆಯಾಗಿದೆ. ಹಾಗಾದ್ರೇ ಏನಿದು ರೈಲು-ಮೊಬೈಲ್ ಲಾಂಚರ್? ಏನಿದರ ವಿಶೇಷ? ಅಗ್ನಿ ಪ್ರೈಮ್ ಕ್ಷಿಪಣಿಯ ಸಾಮರ್ಥ್ಯ ಎಂತದ್ದು ಎಂಬುದನ್ನು ನೋಡೋಣ ಬನ್ನಿ..
In a major defense advancement, India has successfully tested the advanced Agni-Prime missile, capable of destroying targets thousands of kilometers away, by launching it from a rail-mobile launcher disguised as a normal train. With this historic test, India has joined the elite club of a few nations with rail-mobile missile capability. The report questions what this unique launcher is and what the full extent of the Agni-Prime missile's capabilities are.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share